HomeInternationalBREAKING: 241 ರನ್ ಗೆ ಪಾಕಿಸ್ತಾನ ಆಲೌಟ್: ಟೀಂ ಇಂಡಿಯಾ ಗೆಲುವಿಗೆ 242 ರನ್ ಟಾರ್ಗೆಟ್

BREAKING: 241 ರನ್ ಗೆ ಪಾಕಿಸ್ತಾನ ಆಲೌಟ್: ಟೀಂ ಇಂಡಿಯಾ ಗೆಲುವಿಗೆ 242 ರನ್ ಟಾರ್ಗೆಟ್

ದುಬೈ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 241 ರನ್ ಗೆ ಆಲೌಟ್ ಆಗಿದ್ದು, ಭಾರತಕ್ಕೆ 242 ರನ್ ಗೆಲುವಿನ ಗುರಿ ನೀಡಿದೆ.

ಪಾಕಿಸ್ತಾನ ಪರವಾಗಿ ಇಮಾಮ್ ಉಲ್ ಹಕ್ 10, ಬಾಬರ್ ಆಜಮ್ 23, ಸೌದ್ ಶಕೀಲ್ 62, ಮಹಮ್ಮದ್ ರಿಜ್ವಾನ್ 46, ಸಲ್ಮಾನ್ ಆಘಾ 19, ತಯಾಬ್ ತಾಹಿರ್ 4, ಕುಶ್ ದಿಲ್ ಶಹಾ 38, ಶಾಹಿನ್ ಆಫ್ರಿದಿ 0, ನಾಸಿಂ ಶಹಾ 14, ಹ್ಯಾರಿಸ್ ರವೂಫ್ 8 ರನ್ ಗಳಿಸಿದ್ದಾರೆ. 49.4 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡ ಪಾಕಿಸ್ತಾನ 241 ರನ್ ಗಳಿಸಿದೆ.

ಭಾರತದ ಪರವಾಗಿ ಹಾರ್ದಿಕ್ ಪಾಂಡ್ಯ 2, ಕುಲದೀಪ್ ಯಾದವ್ 3, ಹರ್ಷಿತ್ ರಾಣಾ 1, ಅಕ್ಷರ್ ಪಟೇಲ್ 1, ರವೀಂದ್ರ ಜಡೇಜ 1 ವಿಕೆಟ್ ಪಡೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular