HomeIndiaSHOCKING : ಉತ್ಸವದಲ್ಲಿ ಮದವೇರಿದ ಆನೆ ದಾಳಿಯಿಂದ 17 ಮಂದಿಗೆ ಗಂಭೀರ ಗಾಯ : ಭಯಾನಕ...

SHOCKING : ಉತ್ಸವದಲ್ಲಿ ಮದವೇರಿದ ಆನೆ ದಾಳಿಯಿಂದ 17 ಮಂದಿಗೆ ಗಂಭೀರ ಗಾಯ : ಭಯಾನಕ ವಿಡಿಯೋ ವೈರಲ್ |WATCH VIDEO

ಕೇರಳ : ಕೇರಳದಲ್ಲಿ ನಡೆದ ಉತ್ಸವದ ವೇಳೆ ಮದವೇರಿದ ಆನೆಯೊಂದು ಭಯಾನಕ ದಾಳಿ ನಡೆಸಿದ್ದು, 17 ಮಂದಿಗೆ ಗಾಯಗಳಾಗಿದೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೇರಳದ ಮಲಪ್ಪುರಂ ಜಿಲ್ಲೆಯ ತಿರೂರ್ ನಲ್ಲಿ ಈ ಘಟನೆ ನಡೆದಿದೆ. ದೇವಾಲಯದ ಹಬ್ಬಕ್ಕೆ ಕರೆಸಿದ್ದ ಆನೆ ಏಕಾಏಕಿ ಜನರಿದ್ದ ಕಡೆ ನುಗ್ಗಿದೆ. ಗಾಬರಿಯಿಂದ ಜನರು ಎದ್ದುಬಿದ್ದು ಓಡಿದ್ದು, ಘಟನೆಯಲ್ಲಿ 17 ಜನರಿಗೆ ಗಾಯಗಳಾಗಿದೆ. ಮೆರವಣಿಗೆಯಲ್ಲಿದ್ದ ಆನೆ ಏಕಾಏಕಿ ಧಿಡೀರ್ ದಾಳಿ ನಡೆಸಿದ್ದು, 17 ಜನರು ಗಾಯಗೊಂಡಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular