ಬೆಂಗಳೂರು : ಪುನೀತ್ ರಾಜ್ಕುಮಾರ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಿದ್ದರು. ಇದೀಗ ಅಪ್ಪು ಹೆಸರಿನ ಪುಸ್ತಕದ ಮೂಲಕ ಪುನೀತ್ ಜೀವನ ಚರಿತ್ರೆ ಅನಾವರಣಗೊಳ್ಳಲಿದೆ.
ಹೌದು, ಅಪ್ಪು ಎನ್ನುವ ಹೆಸರಿನಲ್ಲಿ ಪುನೀತ್ ಬಯೋಗ್ರಫಿ ಬರೆಯಲಾಗಿದೆ. ಅಶ್ವಿನಿ ಮತ್ತು ಪ್ರಕೃತಿ ಬನವಾಸಿ ಒಟ್ಟಾಗಿ ಸೇರಿ ಈ ಪುಸ್ತಕ ಬರೆದಿದ್ದಾರೆ.
ಸದ್ಯದಲ್ಲೇ ಅಧಿಕೃತವಾಗಿ ಅಪ್ಪು ಪುಸ್ತಕ ರಿಲೀಸ್ ಮಾಡಲು ಅಶ್ವಿನಿ ಪ್ಲ್ಯಾನ್ ಮಾಡಿದ್ದಾರೆ. ಇದರ ನಡುವೆ ಅಪ್ಪು ಸಿನಿಮಾ ಕೂಡ ರಿ ರಿಲೀಸ್ ಆಗಿದ್ದು, ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
ಪ್ರಸ್ತುತಪಡಿಸುತ್ತಿದ್ದೇವೆ ‘ಅಪ್ಪು’ – ಅಪ್ಪುವಿನ ಭಾವನಾತ್ಮಕ ಜೀವನಚರಿತ್ರೆ… ❤️✨
Presenting ‘Appu’ – a soulful biographical tribute to Appu…ಹೆಚ್ಚಿನ ಮಾಹಿತಿ ಶೀಘ್ರದಲ್ಲಿ | More updates soon#Appu #Biography pic.twitter.com/jq9uzDtQJp
— Ashwini Puneeth Rajkumar (@Ashwini_PRK) March 17, 2025