HomeEntertainmentBREAKING : ತುಮಕೂರಿನಲ್ಲಿ ಸ್ಯಾಂಡಲ್'ವುಡ್ ನಟ 'ಶ್ರೇಯಸ್ ಮಂಜು' ಕಾರು ಅಪಘಾತ!

BREAKING : ತುಮಕೂರಿನಲ್ಲಿ ಸ್ಯಾಂಡಲ್’ವುಡ್ ನಟ ‘ಶ್ರೇಯಸ್ ಮಂಜು’ ಕಾರು ಅಪಘಾತ!

ಸಿನಿಮಾ ಪ್ರಚಾರಕ್ಕೆ ತೆರಳಿದ್ದ ವೇಳೆ ನಟ ಶ್ರೇಯಸ್ ಮಂಜು ಕಾರು ಅಪಘಾತಕ್ಕೀಡಾಗಿರುವ ಘಟನೆ ಶಿರಾ ಬಳಿ ನಡೆದಿದೆ.

ನಿರ್ಮಾಪಕ ಕೆ.ಮಂಜು ಅವರ ಪುತ್ರ ನಟ ಶ್ರೇಯಸ್ ಮಂಜು ಅಭಿನಯದ ‘ವಿಷ್ಣುಪ್ರಿಯ’ ಸಿನಿಮಾ ಪ್ರಚಾರಕ್ಕಾಗಿ ದಾವಣಗೆರೆಗೆ ತೆರಳುತ್ತಿದ್ದರು. ಈ ವೇಳೆ ಶಿರಾ ಬಳಿ ಶ್ರೇಯಯ್ ತೆರಳುತ್ತಿದ್ದ BMW ಕಾರು ಅಪಘಾತಕ್ಕೀಡಾಗಿದೆ. ಕಾರಿನ ಒಂದು ಭಾಗಕ್ಕೆ ಹಾನಿಯಾಗಿದೆ. ಮಿರರ್ ಕೂಡ ಮುರಿದಿದೆ.

ಅಪಘಾತದಲ್ಲಿ ಶ್ರೇಯಸ್ ಮಂಜು ಪಾರಾಗಿದ್ದು, ಯಾವುದೇ ಗಾಯಗಳಾಗಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular