HomeEntertainment'ಬರ್ಗೆಟ್ ಬಸ್ಯಾ' ಚಿತ್ರದ ಟ್ರೈಲರ್ ಔಟ್

‘ಬರ್ಗೆಟ್ ಬಸ್ಯಾ’ ಚಿತ್ರದ ಟ್ರೈಲರ್ ಔಟ್

ರಿಶ್ ಹಿರೇಮಠ್ ನಟಿಸಿ ನಿರ್ದೇಶಿಸಿರುವ ‘ಬರ್ಗೆಟ್ ಬಸ್ಯಾ’ ಚಿತ್ರದ ಟ್ರೈಲರ್ ನಿನ್ನೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ. ಈ ಟ್ರೈಲರ್ ಗೆ ನೋಡುಗರಿಂದ ಅದ್ಭುತ ಪ್ರತಿಕ್ರಿಯೆ ದೊರೆತಿದ್ದು, ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಂಡಿದೆ.

ಈ ಚಿತ್ರವನ್ನು ಯರ್ರಾಮ್ ರೆಡ್ಡಿ ಪಿಕ್ಚರ್ಸ್ ಬ್ಯಾನರ್ ನಲ್ಲಿ ನಾಗಾರ್ಜುನ ರೆಡ್ಡಿ ಮಾಡಿದ್ದು, ಮಲ್ಲಿಕಾರ್ಜುನ್ ಕೆ. ಆನಂದ ಶೆಟ್ಟಿ ಕೆ. ರಾಕಿ ರಾಜ್ ಕೆ. ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ರಿಶ್ ಹಿರೇಮಠ್ ಸೇರಿದಂತೆ ಸಂಗೀತಾ ಎನ್ ಸ್ವಾಮಿ. ರಘುವರ್ಯ ಎಂ ಕೆ.ಮಹೇಶ್ ಕುಮಾರ್ ಆದೋನಿ. ಪುನೀತ್ ಚಂದ್ರ. ಬಣ್ಣ ಹಚ್ಚಿದ್ದು, ಸಿದ್ದು ದಳವಾಯಿ ಸಂಕಲನ,  ಶಾಮ್ ಸಾಲ್ವಿನ್ ಅವರ ಛಾಯಾಗ್ರಹಣವಿದೆ. ಇನ್ನುಳಿದಂತೆ ಎನ್ ಸ್ವಾಮಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular