alex Certify BIG NEWS : ಚೊಚ್ಚಲ ಖೋ-ಖೋ ವಿಶ್ವಕಪ್ ಪಂದ್ಯಾವಳಿಗೆ ಕರ್ನಾಟಕದ ಕ್ರೀಡಾಪಟು ಆಯ್ಕೆ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಚೊಚ್ಚಲ ಖೋ-ಖೋ ವಿಶ್ವಕಪ್ ಪಂದ್ಯಾವಳಿಗೆ ಕರ್ನಾಟಕದ ಕ್ರೀಡಾಪಟು ಆಯ್ಕೆ.!

ನವದೆಹಲಿ: ಜ.13ರಿಂದ ಆರಂಭಗೊಳ್ಳಲಿರುವ ಚೊಚ್ಚಲ ಆವೃತ್ತಿಯ ಖೋ ಖೋ ವಿಶ್ವಕಪ್ಗೆ ಭಾರತ ತಂಡಗಳನ್ನು ಪ್ರಕಟಿಸಲಾಗಿದ್ದು, ಇದರಲ್ಲಿ  ಪ್ರತಿಭಾವಂತ ಖೋ ಖೋ ಪಟುಗಳಿಗೂ ಸ್ಥಾನ ಲಭಿಸಿದೆ.

ಮೈಸೂರಿನ ಟಿ.ನರಸೀಪುರದ ಕುರುಬೂರಿನ 22 ವರ್ಷದ ಚೈತ್ರಾ ಇದೇ ಮೊದಲ ಬಾರಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಬಸವಣ್ಣ-ನಾಗರತ್ನ ದಂಪತಿಯ ಪುತ್ರಿ ಚೈತ್ರಾ 2011ರಿಂದಲೂ ಖೋ ಖೋ ಆಡುತ್ತಿದ್ದು, ಸದ್ಯ ಪಾಂಡವಪುರದಲ್ಲಿ ಬಿ.ಪೆಡ್ ವ್ಯಾಸಂಗ ಮಾಡುತ್ತಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...