ಹಾಸನ : 50,000 ಲಂಚ ಪಡೆಯುತ್ತಿದ್ದ ಹಾಸನ ನಗರಸಭೆ ಆಯಕ್ತ, ಎಇಇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
50,000 ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಆಯುಕ್ತ ನರಸಿಹಮೂರ್ತಿ, ಎಇಇ ವೆಂಕಟೇಶ್ ಕೆ ಆರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.