alex Certify BREAKING : ಬೆಂಗಳೂರಲ್ಲಿ ಮತ್ತೆ ಝಳಪಿಸಿದ ಲಾಂಗು-ಮಚ್ಚು : ಜನರನ್ನು ಬೆದರಿಸಿ ಪುಡಿ ರೌಡಿಗಳ ಪುಂಡಾಟ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಬೆಂಗಳೂರಲ್ಲಿ ಮತ್ತೆ ಝಳಪಿಸಿದ ಲಾಂಗು-ಮಚ್ಚು : ಜನರನ್ನು ಬೆದರಿಸಿ ಪುಡಿ ರೌಡಿಗಳ ಪುಂಡಾಟ.!

ಬೆಂಗಳೂರು : ಬೆಂಗಳೂರಲ್ಲಿ ಮತ್ತೆ ಲಾಂಗು-ಮಚ್ಚುಗಳು ಝಳಪಿಸಿದ್ದು, ಜನರನ್ನು ಬೆದರಿಸಿ ರೌಡಿಗಳು ಪುಂಡಾಟ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪಾದರಾಯನಪುರದಲ್ಲಿ ಸುಮಾರು 9-10 ಮಂದಿ ರೌಡಿಗಳ ಗ್ಯಾಂಗ್ ಜನರಿಗೆ ಲಾಂಗು ಮಚ್ಚು ತೋರಿಸಿ ಬೆದರಿಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಪುಡಾರಿ ಗ್ಯಾಂಗ್ ನ ಕೃತ್ಯದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪುಡಿ ರೌಡಿಗಳನ್ನು ಹೆಡೆಮುರಿಕಟ್ಟುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...