ಹೈದರಾಬಾದ್ : ಪುಷ್ಪ-2 ಪ್ರೀಮಿಯರ್ ಶೋ ವೇಳೆ ಸಂಧ್ಯಾ ಥಿಯೇಟರ್ ನಲ್ಲಿ ನೂಕು ನುಗ್ಗಲು ನಡೆದ ಪ್ರಕರಣ ವ್ಯಾಪಕವಾಗಿ ಸುದ್ದಿಯಾಗುತ್ತಿದೆ. ಇದರ ನಡುವೆ ಘಟನೆಯ ಆಘಾತಕಾರಿ ವಿಡಿಯೋ ವೈರಲ್ ಆಗಿದೆ.
ಕಮಿಷನರ್ ಸಿವಿ ಆನಂದ್ ಥಿಯೇಟರ್ ನಲ್ಲಿ ನಡೆದ ಘಟನೆಗಳನ್ನು ತೋರಿಸುವ ವಿಡಿಯೋ ರಿಲೀಸ್ ಮಾಡಿದ್ದಾರೆ.ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಪುಷ್ಪ-2 ಸಿನಿಮಾ ಪ್ರದರ್ಶನಕ್ಕೆ ಮುನ್ನ ಗೇಟ್ ನಲ್ಲಿ ಒಬ್ಬರನ್ನ ಒಬ್ಬರು ತಳ್ಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಪೊಲೀಸ್ ವಿಚಾರಣೆಗೆ ನಟ ಅಲ್ಲು ಅರ್ಜುನ್ ಹಾಜರಾಗಿದ್ದಾರೆ.ವಕೀಲರ ಜೊತೆ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಬಂದ ನಟ ಅಲ್ಲು ಅರ್ಜುನ್ ಸತತ 2 ಗಂಟೆಗೂ ಹೆಚ್ಚು ಕಾಲ ವಿಚಾರಣೆಗೆ ಹಾಜರಾಗಿದ್ದಾರೆ.
సంధ్య థియేటర్ ఘటనలో సంచలన వాస్తవాలు
అల్లు అర్జున్ థియేటర్ లోపలికి రావడానికి 20 నిమిషాల ముందే సంధ్య థియేటర్ లోపల తొక్కిసలాటలో స్పృహ తప్పి పడిపోయిన శ్రీ తేజ్
సీసీటీవీ ఫుటేజ్ ప్రకారం థియేటర్ లోపల తొక్కిసలాట జరగగా రాత్రి 9:16 గంటల సమయంలో స్పృహ తప్పి పడిపోయిన శ్రీ తేజ్ ను బయటకి… pic.twitter.com/gpxHN05Nn3
— Telugu Scribe (@TeluguScribe) December 24, 2024