alex Certify BREAKING : ‘ಮುಡಾ’ ಹಗರಣ ಕೇಸ್ : E.D ತನಿಖೆಗೆ ತಡೆಯಾಜ್ಞೆ ಕೋರಿ ಹೈಕೋರ್ಟ್ ಗೆ ಮಾಜಿ ಆಯುಕ್ತ ಬಿ.ನಟೇಶ್ ಅರ್ಜಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ‘ಮುಡಾ’ ಹಗರಣ ಕೇಸ್ : E.D ತನಿಖೆಗೆ ತಡೆಯಾಜ್ಞೆ ಕೋರಿ ಹೈಕೋರ್ಟ್ ಗೆ ಮಾಜಿ ಆಯುಕ್ತ ಬಿ.ನಟೇಶ್ ಅರ್ಜಿ

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ (ಜಾರಿ ನಿರ್ದೇಶನಾಲಯ)  ತನಿಖೆಗೆ ತಡೆಯಾಜ್ಞೆ ಕೋರಿ ಹೈಕೋರ್ಟ್ ಗೆ ಮಾಜಿ ಆಯುಕ್ತ ಬಿ.ನಟೇಶ್ ಅರ್ಜಿ ಸಲ್ಲಿಸಿದ್ದಾರೆ.

ಜಾರಿ ನಿರ್ದೇಶನಾಲಯ ನೀಡಿದ ಸಮನ್ಸ್ ರದ್ದುಪಡಿಸುವಂತೆ ಮಾಜಿ ಆಯುಕ್ತ ಬಿ.ನಟೇಶ್ ಅರ್ಜಿ ಸಲ್ಲಿಸಿದ್ದಾರೆ.
ಅ.28, 29 ರಂದು ನಮ್ಮ ಹೇಳಿಕೆ ದಾಖಲಿಸಿರುವುದು ಕಾನೂನು ಬಾಹಿರ. ನನ್ನ ವಿರುದ್ಧ ದಾಖಲಾಗಿರುವ ಸಮನ್ಸ್ ರದ್ದುಪಡಿಸಬೇಕೆಂದು ನಟೇಶ್ ಹೈಕೋರ್ಟ್ ಮೊರೆ ಹೋಗಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...