HomeEntertainmentBIG NEWS: ವಿಚ್ಛೇದನ ವದಂತಿಗಳ ನಡುವೆ 'ಬಚ್ಚನ್' ಸರ್‌ ನೇಮ್‌ ಕೈಬಿಟ್ಟ ಐಶ್ವರ್ಯಾ ರೈ

BIG NEWS: ವಿಚ್ಛೇದನ ವದಂತಿಗಳ ನಡುವೆ ‘ಬಚ್ಚನ್’ ಸರ್‌ ನೇಮ್‌ ಕೈಬಿಟ್ಟ ಐಶ್ವರ್ಯಾ ರೈ

ʼಬಿಗ್‌ ಬಿʼ ಅಮಿತಾಬ್‌ ಪುತ್ರ ಅಭಿಷೇಕ್‌ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದ ನಟಿ ಐಶ್ವರ್ಯಾ ರೈ ಬಚ್ಚನ್‌ ಇದೀಗ ವಿಚ್ಚೇದನ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.

ರಿಲಯನ್ಸ್‌ ಸಮೂಹ ಸಂಸ್ಥೆಗಳ ಮಾಲೀಕ ಮುಕೇಶ್‌ ಅಂಬಾನಿಯವರ ಪುತ್ರ ಅನಂತ್‌ ಅಂಬಾನಿ ವಿವಾಹ ಸಮಾರಂಭದ ವೇಳೆ ಅಭಿಷೇಕ್‌ ಬಚ್ಚನ್‌ ತಮ್ಮ ತಂದೆ – ತಾಯಿ ಜೊತೆ ಬಂದರೆ, ಐಶ್ವರ್ಯಾ ರೈ ಮಗಳು ಆರಾಧ್ಯ ಜೊತೆ ಪ್ರತ್ಯೇಕವಾಗಿ ಬಂದ ಬಳಿಕ ವಿಚ್ಚೇದನ ವದಂತಿಗೆ ಮತ್ತಷ್ಟು ರೆಕ್ಕೆಪುಕ್ಕ ಮೂಡಿತ್ತು.

ಇದರ ಮಧ್ಯೆ  ಐಶ್ವರ್ಯಾ ರೈ ಬಚ್ಚನ್ ಅವರ ದುಬೈ ಕಾರ್ಯಕ್ರಮವೊಂದರಲ್ಲಿ “ಬಚ್ಚನ್” ಉಪನಾಮ ಕೈಬಿಟ್ಟಿರುವುದನ್ನು ನೆಟಿಜನ್‌ಗಳು ಗಮನಿಸಿದ ನಂತರ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

 

 

 

 

 

 

 

 

For Latest News Updates, Join Our Whatsapp Community🚩
RELATED ARTICLES

Most Popular