HomeIndiaಬ್ರೆಜಿಲ್'ಗೆ ಆಗಮಿಸಿದ ಪ್ರಧಾನಿ ಮೋದಿಗೆ ವೇದಮಂತ್ರಗಳ ಭವ್ಯ ಸ್ವಾಗತ : ವಿಡಿಯೋ ವೈರಲ್.!

ಬ್ರೆಜಿಲ್’ಗೆ ಆಗಮಿಸಿದ ಪ್ರಧಾನಿ ಮೋದಿಗೆ ವೇದಮಂತ್ರಗಳ ಭವ್ಯ ಸ್ವಾಗತ : ವಿಡಿಯೋ ವೈರಲ್.!

ಬ್ರೆಜಿಲ್ ಗೆ ಆಗಮಿಸಿದ ಪ್ರಧಾನಿ ಮೋದಿಗೆ ವೇದಮಂತ್ರಗಳ ಸ್ವಾಗತ ಕೋರಲಾಗಿದೆ.

ಮೂರು ದೇಶಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಇಂದು ಬ್ರೆಜಿಲ್ ಗೆ ಭೇಟಿ ನೀಡಿದ್ದಾರೆ.
ಇಂದು ಮತ್ತು ನಾಳೆ ನಡೆಯಲಿರುವ 19 ನೇ ಗ್ರೂಪ್ ಆಫ್ ಟ್ವೆಂಟಿ (ಜಿ 20) ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಿಯೋ ಡಿ ಜನೈರೊಗೆ ಆಗಮಿಸಿದರು.

ಇದು ಮೂರು ರಾಷ್ಟ್ರಗಳಿಗೆ ಅವರ ಐದು ದಿನಗಳ ಪ್ರವಾಸದ ಎರಡನೇ ಹಂತವಾಗಿದೆ. ಬ್ರೆಜಿಲ್ ಗೆ ಆಗಮಿಸಿದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ ಸಿಕ್ಕಿದ್ದು, ವೇದ ಪಂಡಿತರು ವೇದಮಂತ್ರಗಳ ಸ್ವಾಗತ ಕೋರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular