alex Certify ಅ ಅಂದ್ರೆ ಅಪ್ಪು, ಈ ಅಂದ್ರೆ ಈ ಸಲ ಕಪ್ ನಮ್ದೇ… ಕನ್ನಡ ಸ್ವರಗಳೊಂದಿಗೆ ರಾಜ್ಯೋತ್ಸವಕ್ಕೆ ಗೂಗಲ್ ಶುಭಾಶಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅ ಅಂದ್ರೆ ಅಪ್ಪು, ಈ ಅಂದ್ರೆ ಈ ಸಲ ಕಪ್ ನಮ್ದೇ… ಕನ್ನಡ ಸ್ವರಗಳೊಂದಿಗೆ ರಾಜ್ಯೋತ್ಸವಕ್ಕೆ ಗೂಗಲ್ ಶುಭಾಶಯ

ಅ ಅಂದ್ರೆ ಅಪ್ಪು, ಆ ಅಂದ್ರೆ ಆಕಾಶ ದೀಪವು ನೀನು, ಇ ಅಂದರೆ ಇತಿಹಾಸ, ಈ ಅಂದ್ರೆ ಈ ಸಲ ಕಪ್ ನಮ್ದೇ… ಹೀಗೆ ಕನ್ನಡ ಸ್ವರಗಳನ್ನು ರಚಿಸುವ ಮೂಲಕ ಗೂಗಲ್ ಕನ್ನಡ ರಾಜ್ಯೋತ್ಸವಕ್ಕೆ ವಿಶೇಷವಾಗಿ ಶುಭಾಶಯ ಕೋರಿದೆ.

ಟೆಕ್ ದೈತ್ಯ ಗೂಗಲ್ ಕೋರಿರುವ ಶುಭಾಶಯ ಜಾಲತಾಣಗಳಲ್ಲಿ ವೈರಲ್ ಆಗಿದೆ. “ನಿಮಗಾಗಿ ಸುಂದರ ಕನ್ನಡ ಸ್ವರಗಳು, ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಗೆಳೆಯರೇ” ಎಂದು ಟೆಕ್ ದೈತ್ಯ ಗೂಗಲ್ ಇಂಡಿಯಾ ಕನ್ನಡ ಸ್ವರಗಳೊಂದಿಗೆ ಶುಭಾಶಯ ಕೋರಿದೆ. ಅ ದಿಂದ ಅಃ ವರೆಗೂ ಒಂದೊಂದು ಅಕ್ಷರಕ್ಕೂ ವಾಕ್ಯ ರಚಿಸಿ ಕನ್ನಡ ಸ್ವರಗಳಿಗೆ ಗೌರವ ಸಲ್ಲಿಸಿದೆ. ಗೂಗಲ್ ಶುಭಾಶಯದ ಈ ಕ್ರಮವನ್ನು ಕನ್ನಡಿಗರು ಶ್ಲಾಘಿಸಿದ್ದು, ಧನ್ಯವಾದ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...