alex Certify ವಾಟರ್ ಹೀಟರ್ ಮುಟ್ಟಿದ ಮಹಿಳೆ ವಿದ್ಯುತ್ ಶಾಕ್ ನಿಂದ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟರ್ ಹೀಟರ್ ಮುಟ್ಟಿದ ಮಹಿಳೆ ವಿದ್ಯುತ್ ಶಾಕ್ ನಿಂದ ಸಾವು

ಬೆಳಗಾವಿ: ವಾಟರ್ ಹೀಟರ್ ಮುಟ್ಟಿದ ಮಹಿಳೆ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.

ರೇಖಾ ಹುಡೆದ(52) ಮೃತಪಟ್ಟ ಮಹಿಳೆ. ವಿದ್ಯುತ್ ಪ್ರವಹಿಸಿ ಅವರು ಮೃತಪಟ್ಟಿದ್ದಾರೆ. ಮನೆಯಲ್ಲಿ ವಾಟರ್ ಹೀಟರ್ ಹಿಡಿದ ವೇಳೆ ಕರೆಂಟ್ ಶಾಕ್ ನಿಂದ ಅವರು ಸಾವನ್ನಪ್ಪಿದ್ದಾರೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...