HomeEntertainment'ಹಿಂದೂ-ಇಸಂ' ಎಂಬುದು ವೈದಿಕ ಧರ್ಮಕ್ಕಾಗಿ ರಾಜಾ ರಾಮಮೋಹನ್ ರಾಯ್ ಮೊದಲು ಬಳಸಿರುವ ಪದ: ನಟ ಚೇತನ್‌...

‘ಹಿಂದೂ-ಇಸಂ’ ಎಂಬುದು ವೈದಿಕ ಧರ್ಮಕ್ಕಾಗಿ ರಾಜಾ ರಾಮಮೋಹನ್ ರಾಯ್ ಮೊದಲು ಬಳಸಿರುವ ಪದ: ನಟ ಚೇತನ್‌ ಅಹಿಂಸಾ ಟ್ವೀಟ್

ಸಾಮಾಜಿಕ ಸೇವೆಯಲ್ಲೂ ತಮ್ಮನ್ನು ಗುರುತಿಸಿಕೊಂಡಿರುವ ನಟ ಚೇತನ್‌ ಅಹಿಂಸಾ ಆಗಾಗ ಮಾಡುವ ಕೆಲವೊಂದು ಟ್ವೀಟ್‌ ಗಳು ಚರ್ಚೆಗೆ ಗ್ರಾಸವಾಗಿರುತ್ತವೆ. ಈಗ ಅವರು ಮತ್ತೊಂದು ಟ್ವೀಟ್‌ ಮಾಡಿದ್ದು, ‘ಹಿಂದೂ-ಇಸಂ’ ಎಂಬುದು ವೈದಿಕ ಧರ್ಮಕ್ಕಾಗಿ 1816 ರಲ್ಲಿ ರಾಜಾ ರಾಮಮೋಹನ್ ರಾಯ್ ಅವರು ಮೊದಲು ಬಳಸಿರೋ ಪದವಾಗಿದೆ ಎಂದು ಹೇಳಿದ್ದಾರೆ.

ಅಲ್ಲದೇ, ‘ಹಿಂದೂ’ ಪದವನ್ನು ಸಂದರ್ಭೋಚಿತವಾಗಿ ಅರ್ಥೈಸಿಕೊಳ್ಳಬೇಕು ಎಂದಿರುವ ಅವರು,

1. ‘ಹಿಂದೂ-ಸ್ತಾನ್’ ಎಂಬುದು ಭೌಗೋಳಿಕ ಪದವಾಗಿದ್ದು, ಇದು ಸಂಸ್ಕೃತದ ‘ಸಿಂಧು’ (ಇಂಡಸ್) ನ ಪರ್ಷಿಯನ್ ಕಾಗ್ನೇಟ್‌ನಿಂದ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2. ‘ಹಿಂದೂ ರಾಷ್ಟ್ರ’ ಹಿಂದುತ್ವದ ಏಕಶಿಲೆಯ, ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ಗುರಿಯಾಗಿದೆ ಎಂದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular