alex Certify ಪ್ರಯಾಣಿಕರಿಗೆ ಸಿಹಿ ಸುದ್ದಿ: ಸಾಲು ಸಾಲು ಹಬ್ಬಗಳ ಹಿನ್ನೆಲೆ 6000 ವಿಶೇಷ ರೈಲು ಸಂಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರಿಗೆ ಸಿಹಿ ಸುದ್ದಿ: ಸಾಲು ಸಾಲು ಹಬ್ಬಗಳ ಹಿನ್ನೆಲೆ 6000 ವಿಶೇಷ ರೈಲು ಸಂಚಾರ

ನವದೆಹಲಿ: ದಸರಾ, ದೀಪಾವಳಿ, ದುರ್ಗಾ ಪೂಜೆ, ಛತ್ ಹಬ್ಬ ಸೇರಿದಂತೆ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗುವ ಕಾರಣ ದೇಶದಾದ್ಯಂತ 6 ಸಾವಿರ ವಿಶೇಷ ರೈಲುಗಳ ಸಂಚಾರಕ್ಕೆ ಭಾರತೀಯ ರೈಲ್ವೆ ಇಲಾಖೆ ವ್ಯವಸ್ಥೆ ಮಾಡಿದೆ. ಇದರಿಂದ ಸುಮಾರು ಒಂದು ಕೋಟಿ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದುರ್ಗಾ ಪೂಜೆ, ದೀಪಾವಳಿ, ಛತ್  ಹಬ್ಬಗಳ ಸಂದರ್ಭದಲ್ಲಿ ದೇಶದ ಅನೇಕ ಕಡೆಗಳಿಂದ ತಮ್ಮ ಊರುಗಳಿಗೆ ತೆರಳುವ ಜನರಿಗೆ ಅನುಕೂಲವಾಗಲು ಮತ್ತು ಜನದಟ್ಟಣೆ ಕಡಿಮೆ ಮಾಡಲು 6,000 ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಯಾಣಿಕರ ಅನುಕೂಲಕ್ಕೆ 108 ರೈಲುಗಳಿಗೆ ಹೆಚ್ಚುವರಿಯಾಗಿ ಸುಮಾರು 12500 ಬೋಗಿಗಳ ವ್ಯವಸ್ಥೆ ಮಾಡಲಾಗಿದೆ. ದೀಪಾವಳಿ, ದುರ್ಗಾ ಪೂಜೆ, ಛತ್ ಪೂಜೆ ಸಂದರ್ಭದಲ್ಲಿ ವಿಶೇಷವಾಗಿ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮಾರ್ಗದ ರೈಲುಗಳಲ್ಲಿ ಹೆಚ್ಚಿನ ಜನಸಂದಣಿ ಉಂಟಾಗುತ್ತದೆ. ಕಳೆದ ವರ್ಷ ಈ ಸಂದರ್ಭದಲ್ಲಿ 4429 ವಿಶೇಷ ರೈಲುಗಳು ಕಾರ್ಯಾಚರಣೆ ನಡೆಸಿದ್ದು, ಈ ವರ್ಷ ಒಟ್ಟು 5975 ವಿಶೇಷ ರೈಲುಗಳು ಸಂಚರಿಸಲಿವೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...
Entdecken Sie die besten Lifehacks, leckere Rezepte und nützliche Artikel über den Gemüsegarten auf unserer Website! Holen Sie sich wertvolle Tipps und Tricks, um Ihr Leben einfacher und gesünder zu gestalten. Erfahren Sie, wie Sie köstliche Gerichte zubereiten und Ihren eigenen bio Gemüsegarten anlegen können. Lassen Sie sich inspirieren und lernen Sie Neues auf unserem informativen Portal! Sommerlicher Salat mit Pflaumenmus: Die Vegetarische Kohlsuppe mit frischem Kohl und sonnengetrockneten Tomaten" - "Vegetarische Rassolnik Leningrader Art Leckere Brötchen Ungarische Art Eingelegte Pfirsiche Knuspriger Gemüsesalat Trockenfasten: Die Wirkung, Nutzen und Schnelle und günstige Sommerrezepte für cremige Püree-Suppen: Winterliches Chili-Ketchup Winterlicher Gurkensalat zum Genießen Die grünen Tomaten: Eine Geschichte Tiella - Kartoffel-, Zucchini- und Gurken-Panna Cotta mit Preiselbeermarmelade mit Walnüssen Erfrischende Kohlsalate für Unsinnige Ratschläge Hähnchen in Tomaten-Paprika-Sauce: Ein leckeres Gericht aus der Küche. Einfach Olivier: Eine Geschichte von Mut und Preiselbeermarmelade mit Mojito ohne Alkohol: 5 selbstgemachte Paprika-Tomaten-Lecho: Eine Frisches Gurken-Avocado-Tartar: Ein erfrischender Genuss Steinpilz und sonnengetrocknete Tomaten Schichtkuchen Apfel-Cranberry-Marmelade Wie Sie Schweinerippchen im Ofen optimal zubereiten: Geheime Tipps Wie man einen Beitrag Entdecken Sie die besten Tipps und Tricks für ein einfacheres Leben, leckere Rezepte und nützliche Artikel für Ihren Garten auf unserer Website. Holen Sie sich inspirierende Ideen, um das Beste aus Ihrem Alltag zu machen und genießen Sie die Vielfalt der deutschen Küche. Erfahren Sie, wie Sie Ihren Garten erfolgreich pflegen und ernten Sie eine reiche Ernte mit unseren hilfreichen Artikeln. Besuchen Sie uns noch heute und lassen Sie sich von unseren Beiträgen inspirieren!