SHOCKING : ಪುಟ್ಟ ಮಗು ಹಿಡಿದುಕೊಂಡು ಬಾವಿಕಟ್ಟೆ ಮೇಲೆ ಅಪಾಯಕಾರಿ ರೀಲ್ಸ್ ಮಾಡಿದ ಮಹಿಳೆ : ವಿಡಿಯೋ ವೈರಲ್

ಮಹಿಳೆಯೊಬ್ಬಳು ಬಾವಿಯ ಕಟ್ಟೆ ಮೇಲೆ ಕುಳಿತು ಚಿಕ್ಕ ಮಗುವನ್ನ ಒಂದು ಕೈಯಲ್ಲಿ ಹಿಡಿದುಕೊಂಡು ರೀಲ್ಸ್ ಮಾಡಿದ್ದು, ವಿಡಿಯೋ ಭಾರಿ ವೈರಲ್ ಆಗಿದೆ.

ಅಪಾಯವನ್ನು ಪರಿಗಣಿಸದೆ ಅವಳು ಮಗುವನ್ನು ಅಜಾಗರೂಕತೆಯಿಂದ ಹಿಡಿದುಕೊಂಡು ಕ್ಯಾಮೆರಾದಲ್ಲಿ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ವೈರಲ್ ವಿಡಿಯೋಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಅಪಾಯಕಾರಿ ಸ್ಥಳದಲ್ಲಿ ಮಹಿಳೆ ರೀಲ್ಗಾಗಿ ಅಜಾಗರೂಕತೆಯಿಂದ ಪೋಸ್ ನೀಡಿದ್ದು, ಲೈಕ್ಸ್ ಗಾಗಿ ಅಪಾಯಕಾರಿ ಸ್ಟಂಟ್ ಮಾಡಿದ ಮಹಿಳೆಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

https://twitter.com/i/status/1836284504031351123

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read