alex Certify ಭದ್ರತಾ ಸಿಬ್ಬಂದಿ ಎನ್ ಕೌಂಟರ್ ಗೆ 6 ನಕ್ಸಲರು ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭದ್ರತಾ ಸಿಬ್ಬಂದಿ ಎನ್ ಕೌಂಟರ್ ಗೆ 6 ನಕ್ಸಲರು ಬಲಿ

ಭದ್ರತಾಪಡೆ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ 6 ನಕ್ಸಲರು ಸಾವನ್ನಪ್ಪಿರುವ ಘಟನೆ ಛತ್ತಿಸ್ ಗಢ ಗಡಿ ಭಗದ ತೆಲಂಗಾಣದಲ್ಲಿ ನಡೆದಿದೆ.

ಭದ್ರಾದ್ರಿ ಕೋತಗುಡೆಮ್ ಬಳಿ ಭದ್ರತಾಪಡೆ ಹಾಗೂ ಪೊಲೀಸರು ನಕ್ಸಲರ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದು, ಎನ್ ಕೌಂಟರ್ ನಲ್ಲಿ 6 ನಕ್ಸಲರು ಹತರಾಗಿದ್ದಾರೆ.

ಘಟನೆಯಲ್ಲಿ ಇಬ್ಬರು ಪೊಲೀಸರು ಗಯಗೊಂಡಿದ್ದಾರೆ. ಎರಡು ದಿನಗಳ ಕಾರ್ಯಾಚರಣೆಯಲ್ಲಿ ಈವರೆಗೆ ಒಟ್ಟು 9 ಮಾವೊವಾಡಿಗಳನ್ನು ಸದೆಬಡಿಯಲಾಗಿದೆ ಎಂದು ತಿಳಿದುಬಂದಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...