ನವದೆಹಲಿ: ದೇಶಾದ್ಯಂತ ಇಂದಿನಿಂದ ವಾಣಿಜ್ಯ ಸಿಲಿಂಡರ್ ದರ ಹೆಚ್ಚಳ ಮಾಡಲಾಗಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್ ದರವನ್ನು 39 ರೂಪಾಯಿ ಹೆಚ್ಚಳ ಮಾಡಲಾಗಿದೆ.
ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ LPG ಗ್ಯಾಸ್ ಸಿಲಿಂಡರ್ ದರವನ್ನು 39 ರೂ ಹೆಚ್ಚಳ ಮಾಡಿದ್ದು, ಭಾನುವಾರದಿಂದ ಜಾರಿಗೆ ಬಂದಿದೆ.
ದರ ಪರಿಷ್ಕರಣೆ ನಂತರ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ದರ ಚಿಲ್ಲರೆ ಮಾರಾಟ ಬೆಲೆ 1691.50 ಆಗಿದೆ.
Oil marketing companies increase price of 19 kg commercial LPG cylinder by Rs 39
Read @ANI story | https://t.co/5CD6f8bnTm#LPG #commercialcylinder #pricehike
— ANI Digital (@ani_digital) August 31, 2024

