HomeEntertainmentನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ‘ಇದು ಎಂಥಾ ಲೋಕವಯ್ಯಾ’

ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ‘ಇದು ಎಂಥಾ ಲೋಕವಯ್ಯಾ’

ಸಿತೇಶ್ ಸಿ ಗೋವಿಂದ್ ನಿರ್ದೇಶನದ ‘ಇದು ಎಂಥಾ ಲೋಕವಯ್ಯಾ’ ಚಿತ್ರ ನಾಳೆ  ರಾಜ್ಯಾದ್ಯಂತ ಬಿಡುಗಡೆಗೆ ಸಿದ್ಧವಾಗಿದ್ದು, ಮನರಂಜನೆಯ ರಸದೌತಣ ಪಡೆಯಲು ಪ್ರೇಕ್ಷಕರು ಸಜ್ಜಾಗಿದ್ದಾರೆ. ಟೀಸರ್ ಹಾಗೂ ಟ್ರೈಲರ್ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಸಿನಿಮಾ ಈಗಾಗಲೇ ಎಲ್ಲರ ಗಮನ ಸೆಳೆದಿದೆ.

ಈ ಚಿತ್ರವನ್ನು ಕಡ್ಲೆಕಾಯಿ ಫಿಲಂ ಬ್ಯಾನರ್ ನಲ್ಲಿ ಎಂ ನರೇಶ ಶೆಣೈ  ನಿರ್ಮಾಣ ಮಾಡಿದ್ದು, ರಿತ್ವಿಕ್ ಎಸ್ ಚಂದ್ ಹಾಗೂ ಶಿಯಾದ್ ಕಬೀರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಅನುರಾಜ್ ಕಕ್ಯಪಡವು  ಸೇರಿದಂತೆ ಸುಕನ್ಯಾ ವೈ.ಬಿ, ಹರೀಶ್ ಬಂಗೇರ, ಮೈತ್ರಿ, ಮೈಮ್ ರಾಮದಾಸ್, ವಿಶ್ವನಾಥ್ ಅಸೈಗೋಳಿ, ಗೋಪಿನಾಥ್ ಸಿಟ್ಭೇಸ್, ಗೋವಿಂದ್, ದೀಪಕ್ ರೈ ಪಾಣಾಜೆ, ಎಂ.ನರೇಶ ಶೆಣೈ, ಶಶಿರಾಜ್ ಕಾವೂರು, ಚಂದ್ರಹಾಸ್ ಉಳ್ಳಾಲ್, ಪ್ರಕಾಶ್ ತೂಮಿನಾಡ್,  ತೆರೆ ಹಂಚಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular