HomeHealthʼಬಾಡಿಗೆʼ ಮನೆಯಲ್ಲಿರುವವರನ್ನು ಕಾಡುತ್ತೆ ಈ ಸಮಸ್ಯೆ.....!

ʼಬಾಡಿಗೆʼ ಮನೆಯಲ್ಲಿರುವವರನ್ನು ಕಾಡುತ್ತೆ ಈ ಸಮಸ್ಯೆ…..!

ನಿಮ್ಮ ಮಾನಸಿಕ ಆರೋಗ್ಯ ಹಲವಾರು ವಿಚಾರಗಳನ್ನು ಆಧರಿಸಿದೆ. ಅವುಗಳಲ್ಲಿ ನಿಮ್ಮ ಮನೆ ಕೂಡ ಒಂದು. ದೀರ್ಘಕಾಲದಿಂದ ಬಾಡಿಗೆ ಮನೆಯಲ್ಲಿರುವವರು ಖಿನ್ನತೆಯಿಂದ ಬಳಲುವ ಸಾಧ್ಯತೆಗಳು ಹೆಚ್ಚು. ಸ್ವಂತ ಮನೆ ಖರೀದಿ ಮನುಷ್ಯನ ಜೀವನದ ಅತಿ ದೊಡ್ಡ ಬೆಳವಣಿಗೆ.

ಇದರಿಂದ ಒಂದು ರೀತಿಯ ಭದ್ರತೆಯ ಭಾವನೆ ಬರುತ್ತದೆ. ಹಾಗಾಗಿ ಮನೆ ಪ್ರತಿಯೊಬ್ಬರ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಆದ್ರೆ ವಿಪರೀತ ಬೆಲೆ ಏರಿಕೆಯಿಂದಾಗಿ ಸ್ವಂತ ಮನೆ ಜನ ಸಾಮಾನ್ಯರ ಪಾಲಿಗೆ ನನಸಾಗದ ಕನಸಿನಂತಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಹು ಕಾಲದ ವರೆಗೆ ಬಾಡಿಗೆ ಮನೆಯಲ್ಲಿರುವವರಲ್ಲಿ ಖಿನ್ನತೆ ಮತ್ತು ಇತರ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಂಡು ಬಂದಿವೆ. ಬಾಡಿಗೆ ಮನೆ ಜನರ ಜೀವನ ಮಟ್ಟದ ಮೇಲೆ ಕೂಡ ದುಷ್ಪರಿಣಾಮ ಬೀರುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular