ಬೆಂಗಳೂರು : ಮುಡಾ ಹಗರಣ, ST ನಿಗಮದ ಹಣ ಲೂಟಿ ಹೊಡೆದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗ್ರಹಿಸಿದ್ದಾರೆ.
ಪಾದಯಾತ್ರೆಗೆ ಚಾಲನೆ ನೀಡಿ ನಂತರ ಮಾತನಾಡಿದ ಬಿ.ವೈ ವಿಜಯೇಂದ್ರ ಮುಡಾ ಹಗರಣ, ST ನಿಗಮದ ಬಹುಕೋಟಿ ಹಣ ಲೂಟಿ ಹೊಡೆದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಹಾಗೂ ಶೋಷಿತ ಸಮುದಾಯಗಳ ನ್ಯಾಯಕ್ಕಾಗಿ ಬೆಂಗಳೂರಿನಿಂದ ಮೈಸೂರಿನವರೆಗೆ ಬಿಜೆಪಿ ಜೆಡಿಎಸ್ ಒಗ್ಗೂಡಿ ಮೈಸೂರು ಚಲೋ ಪಾದಯಾತ್ರೆ ನಡೆಸುತ್ತಿದ್ದೇವೆ ಎಂದರು.
ಕಾಂಗ್ರೆಸ್ SC/ST ಸಮುದಾಯದ ಹಣವನ್ನು ಲೂಟಿ ಮಾಡಿದೆ. ಪ್ರತಿಪಕ್ಷ ಸ್ಥಾನದಲ್ಲಿದ್ದಾಗ ಜವಾಬ್ದಾರಿ ಮರೆತಿದ್ದ ಕಾಂಗ್ರೆಸ್ ಈಗ ಹೊಸ ನಾಟಕ ಶುರು ಮಾಡಿದೆ. ರಾಜ್ಯದ ಜನರು ಇದನ್ನು ನಂಬುವುದಿಲ್ಲ ಎಂದು ಆರ್ ಅಶೋಕ್ ಹೇಳಿದ್ದಾರೆ.
ಮುಡಾ ಹಗರಣ, ST ನಿಗಮದ ಬಹುಕೋಟಿ ಹಣ ಲೂಟಿ ಹೊಡೆದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಹಾಗೂ ಶೋಷಿತ ಸಮುದಾಯಗಳ ನ್ಯಾಯಕ್ಕಾಗಿ ಬೆಂಗಳೂರಿನಿಂದ ಮೈಸೂರಿನವರೆಗೆ ಬಿಜೆಪಿ ಜೆಡಿಎಸ್ ಒಗ್ಗೂಡಿ ಮೈಸೂರು ಚಲೋ ಪಾದಯಾತ್ರೆ ನಡೆಸುತ್ತಿದ್ದೇವೆ.
– ಶ್ರೀ @BYVijayendra , ರಾಜ್ಯಾಧ್ಯಕ್ಷರು.#MysoreChalo #BJPJDSPadayatre #ScamSarkara pic.twitter.com/PkBNgZ6lVD
— BJP Karnataka (@BJP4Karnataka) August 3, 2024
ಕಾಂಗ್ರೆಸ್ SC/ST ಸಮುದಾಯದ ಹಣವನ್ನು ಲೂಟಿ ಮಾಡಿದೆ. ಪ್ರತಿಪಕ್ಷ ಸ್ಥಾನದಲ್ಲಿದ್ದಾಗ ಜವಾಬ್ದಾರಿ ಮರೆತಿದ್ದ ಕಾಂಗ್ರೆಸ್ ಈಗ ಹೊಸ ನಾಟಕ ಶುರು ಮಾಡಿದೆ. ರಾಜ್ಯದ ಜನರು ಇದನ್ನು ನಂಬುವುದಿಲ್ಲ.
– ಶ್ರೀ @RAshokaBJP , ವಿರೋಧ ಪಕ್ಷದ ನಾಯಕರು.#MysoreChalo #BJPJDSPadayatre #ScamSarkara pic.twitter.com/RyPBFsz9ks
— BJP Karnataka (@BJP4Karnataka) August 3, 2024

