HomeEntertainment'ಅಡವಿಕಟ್ಟೆ' ಚಿತ್ರದ ಲಿರಿಕಲ್ ಹಾಡು ರಿಲೀಸ್

‘ಅಡವಿಕಟ್ಟೆ’ ಚಿತ್ರದ ಲಿರಿಕಲ್ ಹಾಡು ರಿಲೀಸ್

ಸಂಜೀವ್ ಗಾವಂಡಿ ನಿರ್ದೇಶನದ ‘ಅಡವಿಕಟ್ಟೆ’ ಚಿತ್ರದ ”ಜೊತೆ ಜೊತೆಯಲಿ ಸಾಗುವ” ಎಂಬ ಮೆಲೋಡಿ ಹಾಡು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ಶಶಾಂಕ್ ಶೇಷಗಿರಿ ಧ್ವನಿಯಾಗಿದ್ದು, ಎಸ್ ನಾಗು ಸಂಗೀತ ಸಂಯೋಜನೆ ನೀಡಿದ್ದಾರೆ. ಸಂಜೀವ್ ಅವರ ಸಾಹಿತ್ಯವಿದೆ.

ಈ ಚಿತ್ರದಲ್ಲಿ ಫ್ಯಾಮಿಲಿ ಸ್ಟಾರ್ ಅಭಿಜಿತ್ ಸೇರಿದಂತೆ ಶಂಕರ, ನಾಗರಾಜ್ N, ಮಂಜುಳಾ ರೆಡ್ಡಿ, ಹಾಗೂ ಅನು ಪ್ರಮುಖ ಪಾತ್ರದಲ್ಲಿದ್ದು, ಸಿ ಎಚ್ ಮೂವೀಸ್ ಬ್ಯಾನರ್ ನಲ್ಲಿ ಉಮಾ ಎಸ್ ನಿರ್ಮಾಣ ಮಾಡಿದ್ದಾರೆ. ಆದಿ ಅದರೇಶ್ ಸಂಕಲನ, ವೀರೇಶ್ ಛಾಯಾಗ್ರಹಣ, ಹಾಗೂ ಸಂಜೀವ್ ಮತ್ತು ನಾಗರಾಜ್ ಅವರ ಸಾಹಸ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular