alex Certify BREAKING: ಜಮೀನು ವಿಚಾರಕ್ಕೆ ಗುಂಡು ಹಾರಿಸಿ ಚಿಕ್ಕಪ್ಪನ ಮಗನ ಕೊಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಜಮೀನು ವಿಚಾರಕ್ಕೆ ಗುಂಡು ಹಾರಿಸಿ ಚಿಕ್ಕಪ್ಪನ ಮಗನ ಕೊಲೆ

ಚಿಕ್ಕಬಳ್ಳಾಪುರ: ಜಮೀನು ವಿಚಾರಕ್ಕೆ ಗುಂಡು ಹಾರಿಸಿ ಚಿಕ್ಕಪ್ಪನ ಮಗನ ಕೊಲೆ ಮಾಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ಘಟನೆ ನಡೆದಿದೆ.

ಮೆಹಬೂಬ್ ಸಾಬ್ ಪುತ್ರ ನಜೀರ್ ಅಹ್ಮದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುಡಿಬಂಡೆ ಪೊಲೀಸರು ಆರೋಪಿ ಬಶೀರ್ ಅಹಮದ್ ನನ್ನು ಬಂಧಿಸಿದ್ದಾರೆ.

ನಜೀರ್ ಅಹಮ್ಮದ್ ಮೇಲೆ ಗುಂಡು ಹಾರಿಸಿ ಮಚ್ಚಿನಿಂದ ಥಳಿಸಿ ಕೊಲೆ ಮಾಡಿದ ಬಶೀರ್ ಅಹಮ್ಮದ್ ನಂತರ ಚಿಕ್ಕಪ್ಪನ ಮೇಲೆಯೂ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾನೆ. ಮೆಹಬೂಬ್ ಸಾಬ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಡಿಬಂಡೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು,. ಆರೋಪಿಯನ್ನು ಬಂಧಿಸಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...