HomeEntertainment'ಬ್ಯಾಕ್ ಬೆಂಚರ್ಸ್' ಚಿತ್ರಕ್ಕೆ ಮನಸೋತ ಪ್ರೇಕ್ಷಕ ಪ್ರಭುಗಳು

‘ಬ್ಯಾಕ್ ಬೆಂಚರ್ಸ್’ ಚಿತ್ರಕ್ಕೆ ಮನಸೋತ ಪ್ರೇಕ್ಷಕ ಪ್ರಭುಗಳು

ಬಿ.ಆರ್.ರಾಜಶೇಖರ್ ನಿರ್ದೇಶನದ ‘ಬ್ಯಾಕ್ ಬೆಂಚರ್ಸ್’ ಚಿತ್ರ ಜುಲೈ 19 ರಂದು ರಾಜ್ಯದ್ಯಂತ ಬಿಡುಗಡೆಯಾಗಿದ್ದು, ಯುವ ಪ್ರತಿಭೆಗಳ ಹೊಸ ಪ್ರಯತ್ನಕ್ಕೆ ಮೆಚ್ಚುಗೆಯ ಸುರಿಮಳೆಯೇ ಹರಿದು ಬಂದಿದೆ.  ಕಾಲೇಜಿನ ಇಂದಿನ ಬೆಂಚಿನಲ್ಲಿ ಕೂರುವ ವಿದ್ಯಾರ್ಥಿಗಳ ತರಲೇ ತುಂಟಾಟಗಳು ಹಾಗೂ  ಅದ್ಭುತ ಕಥೆಗೆ ಪ್ರೇಕ್ಷಕ ಪ್ರಭುಗಳು ಫಿದಾ ಆಗಿದ್ದಾರೆ.

ಈ ಚಿತ್ರವನ್ನು ಪಿಪಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ರಮ್ಯಾ ನಿರ್ಮಾಣ ಮಾಡಿದ್ದು, ರಂಜನ್ ಸೇರಿದಂತೆ ಜತಿನ್ ಆರ್ಯನ್, ಆಕಾಶ್ ಎಂಪಿ, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಲಿಕರ್, ಮಾನ್ಯ ಗೌಡ, ಕುಂಕುಮ್ ಎಚ್, ಅನುಷಾ ಸುರೇಶ್, ವಿಯೋಮಿ ವನಿತಾ, ಮನೋಜ್ ಶೆಟ್ಟಿ, ನಮಿತ್ ಗೌಡ, ವಿಕಾಸ್, ರನ್ನ, ವಿಜಯ್ ಪ್ರಸಾದ್, ಚತುರ್ಥಿ ರಾಜ್, ಗೌರವ್ ಬಣ್ಣ ಹಚ್ಚಿದ್ದಾರೆ.  ರಂಜನ್ ಹಾಗೂ ಕುಮಾರ್ ಗೌಡ ಸಂಕಲನ. ಮನೋಹರ್ ಜೋಶಿ   ಛಾಯಾಗ್ರಾಹಣವಿದೆ. ನಕುಲ್ ಅಭ್ಯಂಕರ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular