ಬೆಂಗಳೂರು : ವಾಸ್ತುಶಿಲ್ಪ ಶಾಸ್ತ್ರ ಕೋರ್ಸ್ಗೆ ಪ್ರವೇಶ ಪಡೆಯಲು ಅಭ್ಯರ್ಥಿಗಳು ಇನ್ನು ಮುಂದೆ ದ್ವಿತೀಯ ಪಿಯುಸಿಯಲ್ಲಿ ಶೇ.45 ಅಂಕ ಪಡೆದರೂ ಅವಕಾಶ ಪಡೆಯಬಹುದು.
ವಾಸ್ತುಶಿಲ್ಪ ಶಾಸ್ತ್ರ ಕೋರ್ಸ್ ಪ್ರವೇಶಕ್ಕೆ ಅರ್ಹತಾ ಅಂಕ ಇಳಿಕೆ ಮಾಡಲಾಗಿದ್ದು, ಅರ್ಹತಾ ಅಂಕಗಳನ್ನು ಶೇ.50 ರಿಂದ 45ಕ್ಕೆ ಇಳಿಸಲಾಗಿದೆ. ಆನ್ಲೈನ್ ಅರ್ಜಿ ಸಲ್ಲಿಸಲು ಜುಲೈ 13ರ ವರೆಗೆ ಅವಕಾಶ ಇರಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ.
#UGCET-24 pertaining to architecture course admission.
whoever got 45% marks in 2nd PUC and eligible in NATA can also apply for UG architecture course. For such persons time has given to apply upto 13th July, 11am. NATA score card can submit before 15th July@CMofKarnataka pic.twitter.com/PBuaPilAxE— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) July 11, 2024

