ಮದುವೆ ಸಂಭ್ರಮದ ಮನೆಯಲ್ಲಿ ಸೂತಕ…..! ಭಾರಿ ಬೆಂಕಿ ಅವಘಡಕ್ಕೆ ಒಂಬತ್ತು ಮಂದಿ ಬಲಿ

ಮದುವೆಯ ದಿನ ಇಡೀ ಕುಟುಂಬದವರು ಸಂಭ್ರಮದಲ್ಲಿ ತೇಲಾಡುತ್ತಿರುವಾಗಲೇ ಭಾರಿ ಅವಘಡ ಸಂಭವಿಸಿ ಮನೆಯಲ್ಲಿದ್ದ ಐವರು ಪ್ರಾಣ ಕಳೆದುಕೊಂಡಿರುವ ಘಟನೆ ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ ನಡೆದಿದೆ.

ಬೆಂಕಿ ಆಕಸ್ಮಿಕದಲ್ಲಿ ಕುಟುಂಬಸ್ಥರು ಪ್ರಾಣ ಕಳೆದುಕೊಂಡಿದ್ದಾರೆ. ಸ್ವಾತಿ ಎಂಬ ಯುವತಿಯ ಮದುವೆಯ ಸಂಭ್ರಮದಲ್ಲಿ ಇಡೀ ಮನೆ ಇತ್ತು. ಈ ಸಂದರ್ಭದಲ್ಲಿ ಜೋರಾಫಟಕ್‌ನ ಆಶೀರ್ವಾದ್ ಟವರ್‌ನ ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ವಧುವಿನ ಕುಟುಂಬದ ಐದು ಸದಸ್ಯರು ಸೇರಿ ಮದುವೆಗೆ ಬಂದಿದ್ದ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ.

ಈ ಸಂದರ್ಭದಲ್ಲಿ ಮದುಮಗಳು ಸ್ವಾಮಿ ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಮದುವೆ ಸ್ಥಳಕ್ಕೆ ತೆರಳಿದ್ದರು. ಆಕೆಯ ತಂದೆ ಸುಬೋಧ್ ಲಾಲ್, ತಾಯಿ ಮತ್ತು ಇತರ ಕುಟುಂಬ ಸದಸ್ಯರು ಇನ್ನೂ ಫ್ಲಾಟ್‌ನಲ್ಲಿದ್ದರು. ಈ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. ಬೆಂಕಿಯಿಂದ ತಂದೆ ಪಾರಾಗಿದ್ದರೂ, ಸ್ವಾತಿಯ ತಾಯಿ, ಅಜ್ಜಿ ಸೇರಿದಂತೆ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read