HomeEntertainment28 ನೇ ವಸಂತಕ್ಕೆ ಕಾಲಿಟ್ಟ ಸೋನಾಲ್ ಮಾಂಟೆರೊ

28 ನೇ ವಸಂತಕ್ಕೆ ಕಾಲಿಟ್ಟ ಸೋನಾಲ್ ಮಾಂಟೆರೊ

ಶುಗರ್ ಫ್ಯಾಕ್ಟರಿ'ಗೆ ಜತೆಯಾದ ಸೋನಲ್​ ಮಾಂಟೆರೊ –

ಮಂಗಳೂರಿನ ಬೆಡಗಿ ಸೋನಾಲ್ ಮಾಂಟೆರೊ ಇಂದು 28ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸೋನಾಲ್ ಆರಂಭದಲ್ಲಿ ಕೆಲ ತುಳು ಚಿತ್ರಗಳಲ್ಲಿ ಅಭಿನಯಿಸಿದರು. 2015 ರಲ್ಲಿ ತೆರೆ ಕಂಡ ‘ಎಕ್ಕ ಸಾಕಾ’ ಎಂಬ ತುಳು ಸಿನಿಮಾದಲ್ಲಿ ನಟಿಸುವ ಮೂಲಕ ತಮ್ಮ ಸಿನಿ ಪ್ರಯಾಣ ಆರಂಭಿಸಿದರು. ‘ಅಭಿಸಾರಿಕೆ’ ಚಿತ್ರದ ಮೂಲಕ  ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು

2021 ರಲ್ಲಿ ತೆರೆಕಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ  ‘ರಾಬರ್ಟ್’ ನಲ್ಲಿ ನಟಿಸಿದ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಸೋನಾಲ್ ಗೆ ಸಾಕಷ್ಟು ಆಫರ್ ಗಳು ಬಂದವು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತ್ತೀಚಿಗೆ ‘ಬುದ್ಧಿವಂತ2’ ಶೂಟಿಂಗ್ ಪೂರ್ಣಗೊಳಿಸಿರುವ ಸೋನಾಲ್ ‘ಶುಗರ್ ಫ್ಯಾಕ್ಟರಿ’ ‘ಸಕ್ಕರೆ ಕಾರ್ಖಾನೆ’ ಸೇರಿದಂತೆ ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇಂದು ಅವರ ಹುಟ್ಟುಹಬ್ಬದ ಪ್ರಯುಕ್ತ‌ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದ್ದು, ಹೊಸ ಸಿನಿಮಾಗಳ ಫಸ್ಟ್ ಲುಕ್ ಪೋಸ್ಟರ್ ಗಳು ಬಿಡುಗಡೆಯಾಗಲಿವೆ.

 

For Latest News Updates, Join Our Whatsapp Community🚩
RELATED ARTICLES

Most Popular