HomeIndiaWATCH: ಐಷಾರಾಮಿ ಕಾರು ಡ್ರೈವ್ ಮಾಡಿದ ಬಾಬಾ ರಾಮದೇವ್; ವಿಡಿಯೋ ವೈರಲ್

WATCH: ಐಷಾರಾಮಿ ಕಾರು ಡ್ರೈವ್ ಮಾಡಿದ ಬಾಬಾ ರಾಮದೇವ್; ವಿಡಿಯೋ ವೈರಲ್

article-image

ಹರಿದ್ವಾರ: ಯೋಗಗುರು ಬಾಬಾ ರಾಮದೇವ್ ಐಷಾರಾಮಿ ಕಾರನ್ನು ಸ್ವತಃ ತಾವೇ ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೋ ಭಾರಿ ವೈರಲ್ ಆಗಿದೆ.

ಬಾಬಾ ರಾಮ್ ದೇವ್ ಲ್ಯಾಂಡ್ ರೋವರ್ ಡಿಫೆಂಡರ್ 130 ಐಷಾರಾಮಿ ಕಾರನ್ನು ಹರಿದ್ವಾರದ ರಸ್ತೆಯಲ್ಲಿ ತಾವೇ ಸ್ವತಃ ಡ್ರೈವ್ ಮಾಡಿಕೊಂಡು ತೆರಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬರೋಬ್ಬರಿ 1.5 ಕೋಟಿ ರೂ. ಮೌಲ್ಯದ ಈ ಕಾರನ್ನು ಯೋಗ ಗುರು ಬಾಬಾ ರಾಮದೇವ್ ಗೆ ಗಿಫ್ಟ್ ಆಗಿ ನೀಡಿರುವುದು ಎಂದು ಹೇಳಲಾಗುತ್ತಿದೆ. ಪತಂಜಲಿ ಆಯುರ್ವೇದ ಸಹ ಸಂಸ್ಥಾಪಕ ಯೋಗಗುರು ಬಾಬಾರಾಮ್ ದೇವ್ ಅವರ ಐಷಾರಾಮಿ ಕಾರಿನ ಪ್ರಯಾಣ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular