HomeKarnatakaಲಂಡನ್‌ ನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ನಾಡಧ್ವಜ ಹಾರಿಸಿದ ಕನ್ನಡಿಗ

ಲಂಡನ್‌ ನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ನಾಡಧ್ವಜ ಹಾರಿಸಿದ ಕನ್ನಡಿಗ

ಲಂಡನ್‌ ನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಬೀದರ್‌ ಮೂಲದ  ಕನ್ನಡಿಗರೊಬ್ಬರು ಕನ್ನಡ ಧ್ವಜವನ್ನು ಹಾರಿಸುವ ಮೂಲಕ ತಮ್ಮ ನಾಡಪ್ರೇಮವನ್ನು ಮೆರೆದಿದ್ದಾರೆ.

ಆದೀಶ್‌ ಆರ್‌. ವಾಲಿ ಎಂಬವರು BayesBSchool ನಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಮಾಸ್ಟರ್ಸ್ ಎಂಎಸ್ (MS) ಪದವಿ ಪಡೆದಿದ್ದು, ಪದವಿ ಸ್ವೀಕರಿಸಲು ವೇದಿಕೆಗೆ ಹೋದ ವೇಳೆ ನಾಡಧ್ವಜವನ್ನು ಹಾರಿಸಿದ್ದಾರೆ. ಈ ವೇಳೆ ಅವರ ಸ್ನೇಹಿತರು ಹರ್ಷೋದ್ಘಾರ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲದೇ ಈ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿರುವ ಆದೀಶ್‌ ಆರ್‌. ವಾಲಿ, “ನಾನು @CityUniLondon – @BayesBSchool ನಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಮಾಸ್ಟರ್ಸ್ ಎಂಎಸ್ (MS) ಪದವಿ ಪಡೆದಿದ್ದೇನೆ. ಲಂಡನ್, ಬ್ರಿಟನ್‌ನಲ್ಲಿ ನಡೆದ ಸಮಾರಂಭದಲ್ಲಿ ನಾನು ನಮ್ಮ ಕರ್ನಾಟಕ ರಾಜ್ಯ ಧ್ವಜವನ್ನು ಹಾರಿಸಿದಾಗ ಹೆಮ್ಮೆಯ ಕ್ಷಣ” ಎಂದು ಹೇಳಿದ್ದಾರೆ.

https://youtu.be/AMSNBf1pPUg

For Latest News Updates, Join Our Whatsapp Community🚩
RELATED ARTICLES

Most Popular