ಟ್ವಿಟರ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಶೇರ್ ಮಾಡಿದ್ದು, ಮುಂಬೈ ಪೊಲೀಸರು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
“ಮುಂಬೈ ಪೋಲೀಸರೇ ಎರಡು ದಿನಗಳ ಹಿಂದೆ ನಾನು ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಈ ಘಟನೆಯು ಪನ್ವೇಲ್ ನಿಲ್ದಾಣಕ್ಕೆ ತೆರಳುವ ವಡಾಲಾ ರಸ್ತೆಯಲ್ಲಿ ಸಂಭವಿಸಿದೆ. ಸ್ಥಳೀಯ ರೈಲಿನಲ್ಲಿ ಕುಡಿಯಲು ಅನುಮತಿ ಇದೆಯೇ? ಮುಂಬೈ ಪೊಲೀಸರು ಏನು ಕ್ರಮ ತೆಗೆದುಕೊಳ್ಳುತ್ತಾರೆ?” ಎಂದು ಬರೆದಿದ್ದಾರೆ.
ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಮುಂಬೈ ಪೊಲೀಸರು, ಪ್ರಕರಣದ ತನಿಖೆ ನಡೆಸುವಂತೆ ಮುಂಬೈ ರೈಲ್ವೇ ಪೊಲೀಸರನ್ನು (ಜಿಆರ್ಪಿ) ಕೇಳಿದ್ದೇವೆ ಎಂದು ಹೇಳಿದ್ದಾರೆ.
ಪ್ರಸ್ತುತ, ರೈಲು ಸೇರಿದಂತೆ ರೈಲ್ವೆ ಆವರಣದಲ್ಲಿ ಧೂಮಪಾನ ಮತ್ತು ಮದ್ಯಪಾನ ಅಥವಾ ಯಾವುದೇ ಅಮಲು ಪದಾರ್ಥಗಳನ್ನು ಸೇವಿಸುವುದನ್ನು ನಿಷೇಧಿಸಲಾಗಿದೆ.
Dear Mumbai police
2 day ago I travel in local train.
This incident happened in vadala road to Panvel station
Kya train me drink karna allow hai vo bhi sab ke saamne
Iske upar kya action legi Mumbai police @MumbaiPolice @neuzboy @NeonMan_01 pic.twitter.com/gwg8xN7r41— S¥NDICATE (@s_ndicate) March 13, 2023