KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಭಾರತದಲ್ಲಿದೆ ವಿಶ್ವದ ಅತ್ಯಂತ ಶ್ರೀಮಂತ ಹಳ್ಳಿ; ಇಲ್ಲಿನ ನಿವಾಸಿಗಳ ಖಾತೆಯಲ್ಲಿದೆ ಲಕ್ಷ ಲಕ್ಷ ಹಣ….!

Published March 29, 2023 at 5:35 am
Share
SHARE

ಹಳ್ಳಿ ಎಂದಾಕ್ಷಣ ಗುಡಿಸಲು, ಕೃಷಿ ಭೂಮಿ, ಹದಗೆಟ್ಟ ರಸ್ತೆಗಳು ಹೀಗೆ ಮೂಲಭೂತ ಸೌಕರ್ಯಗಳೇ ಇಲ್ಲದ ಸ್ಥಳಗಳೇ ನಮ್ಮ ಕಣ್ಣಮುಂದೆ ಬರುತ್ತವೆ. ಆದರೆ ಎಲ್ಲಾ ಹಳ್ಳಿಗಳ ಚಿತ್ರಣ ಇದೇ ರೀತಿ ಇಲ್ಲ. ಅಭಿವೃದ್ಧಿಯಲ್ಲಿ ಸಾಕಷ್ಟು ಪ್ರಗತಿ ಕಾಣ್ತಿರೋ ಭಾರತದಲ್ಲೂ ಅತ್ಯಂತ ಶ್ರೀಮಂತ ಗ್ರಾಮವೊಂದಿದೆ.

ಈ ಹಳ್ಳಿಯಲ್ಲಿ ಪ್ರತಿ ವ್ಯಕ್ತಿಯೂ ಶ್ರೀಮಂತರೇ. ಇಲ್ಲಿನ ಜನರ ಬಳಿ 5000 ಕೋಟಿ ನಗದು ಇದೆ. ಪ್ರತಿಯೊಬ್ಬ ವ್ಯಕ್ತಿಯ ಬಳಿ ಐದರಿಂದ 15 ಲಕ್ಷ ರೂಪಾಯಿ ಹಣವಿದೆ.

ವಿಶ್ವದ ಅತ್ಯಂತ ಶ್ರೀಮಂತ ಗ್ರಾಮವಿರೋದು ಭಾರತದ ಗುಜರಾತ್‌ನಲ್ಲಿ. ಗುಜರಾತ್‌ನ ಮದ್ಪಾರಾ ಗ್ರಾಮವು ಅತ್ಯಂತ ಸಿರಿವಂತ ಹಳ್ಳಿ ಎನಿಸಿಕೊಂಡಿದೆ. ಇಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಲಕ್ಷಗಟ್ಟಲೆ ನಗದು ಹೊಂದಿದ್ದಾರೆ. ಈ ಗ್ರಾಮದೊಳಗೆ ಸುಮಾರು 17 ಬ್ಯಾಂಕ್‌ಗಳ ಶಾಖೆಗಳಿವೆ. ಈ ಬ್ಯಾಂಕ್‌ಗಳಲ್ಲಿ ಹಣ ತೆಗೆಯಲು ಮತ್ತು ಠೇವಣಿ ಇಡಲು ಪ್ರತಿನಿತ್ಯ ಗ್ರಾಮಸ್ಥರ ದಂಡೇ ಇರುತ್ತದೆ.

ಪ್ರತಿಯೊಬ್ಬರ ಖಾತೆಯಲ್ಲಿ 15 ಲಕ್ಷ ರೂಪಾಯಿ

ಇಲ್ಲಿ ಪ್ರತಿಯೊಬ್ಬರ ಬ್ಯಾಂಕ್‌ ಖಾತೆಯಲ್ಲಿ ಕನಿಷ್ಠ 15 ಲಕ್ಷ ರೂಪಾಯಿ ಇದೆ. ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಮನೆಗಳಿದ್ದು, ಗ್ರಾಮಸ್ಥರಿಗೆ ಸೇರಿದ ಸುಮಾರು 5 ಸಾವಿರ ಕೋಟಿ ರೂಪಾಯಿಗಳನ್ನು ಬ್ಯಾಂಕ್ ನಲ್ಲಿ ಠೇವಣಿ ಇಡಲಾಗಿದೆ. ನಗರವನ್ನೂ ಮೀರಿಸುವಂತಹ ಸೌಲಭ್ಯಗಳು ಈ ಹಳ್ಳಿಯಲ್ಲಿವೆ. ಇಲ್ಲಿನ ಜನರು ಐಷಾರಾಮಿ ಬದುಕು ನಡೆಸ್ತಾರೆ. ಎಸಿ, ಕೂಲರ್, ಫ್ರಿಡ್ಜ್, ಸೋಲಾರ್ ಪ್ಯಾನೆಲ್ ಪ್ರತಿ ಮನೆಯಲ್ಲೂ ಇದೆ.

ಆಧುನಿಕ ಆಸ್ಪತ್ರೆಗಳು, ದೊಡ್ಡ ಶಾಲೆಗಳು, ಪ್ರಾಚೀನ ದೇವಾಲಯಗಳು, ಗೋಶಾಲೆಗಳು, ಕೆರೆ, ಉದ್ಯಾನವನ ಹೀಗೆ ಪ್ರತಿ ಸೌಲಭ್ಯವೂ ಇರುವ ಹಳ್ಳಿ ಇದು. ಈ ಗ್ರಾಮ ಇಷ್ಟೊಂದು ಸಿರಿವಂತಿಕೆಯಿಂದ ಕೂಡಿರಲು ಕಾರಣ ಇಲ್ಲಿನ ಶೇ.65ರಷ್ಟು ಜನರು ಅನಿವಾಸಿ ಭಾರತೀಯರು. ಇವರೆಲ್ಲ ವಿದೇಶದಲ್ಲಿರೋ  ತಮ್ಮ ಸಂಬಂಧಿಕರಿಗೆ ಪ್ರತಿ ತಿಂಗಳು ಡಾಲರ್‌ಗಳಲ್ಲಿ ಅಪಾರ ಹಣವನ್ನು ಕಳುಹಿಸುತ್ತಾರೆ. ಗ್ರಾಮಸ್ಥರ ಮಕ್ಕಳು ದೊಡ್ಡ ಶಾಲೆಗಳಲ್ಲಿ ಓದುತ್ತಿದ್ದಾರೆ.

 

You Might Also Like

BREAKING: ಅನ್ನದಾತ ರೈತರ ಖಾತೆಗೆ ಪಿಎಂ ಕಿಸಾನ್ 21ನೇ ಕಂತು ತಲಾ 2 ಸಾವಿರ ರೂ. ಜಮಾ: ಇಲ್ಲಿದೆ ಮಾಹಿತಿ

HEALTH TIPS : ವಯಸ್ಸು ಮತ್ತು ಎತ್ತರಕ್ಕೆ ಅನುಗುಣವಾಗಿ ಪುರುಷ & ಮಹಿಳೆಯರ ದೇಹದ ತೂಕ ಎಷ್ಟಿರಬೇಕು..? ತಿಳಿಯಿರಿ

ಕೇವಲ 1 ರೂ. ಖರ್ಚಿನಲ್ಲಿ ನಿಮ್ಮ ಮನೆಯಲ್ಲಿರುವ ಜಿರಳೆ, ಹಲ್ಲಿ ಓಡಿಸಬಹುದು.! ಜಸ್ಟ್ ಹೀಗೆ ಮಾಡಿ

ಈ ಪರಿಮಳಯುಕ್ತ ಮಸಾಲೆ ಬಿಸಿ ನೀರಿಗೆ ಬೆರೆಸಿ ಕುಡಿಯಿರಿ; ಶೀತ ಮತ್ತು ತಲೆನೋವು ಕ್ಷಣಾರ್ಧದಲ್ಲಿ ಮಾಯ…!

ಸೌಂದರ್ಯ ದ್ವಿಗುಣಗೊಳಿಸುವ ‘ಲೋಳೆಸರ’

TAGGED:ನಗದುRich villageಗುಜರಾತ್bank accountಬ್ಯಾಂಕ್ ಖಾತೆ15 lakhsಶ್ರೀಮಂತ ಗ್ರಾಮಆಧುನಿಕ ಗ್ರಾಮ
Share This Article
Facebook Copy Link Print

Latest News

BREAKING NEWS: ಸಮೀಕ್ಷೆಯಲ್ಲಿ ಭಾಗವಹಿಸುವುದು ರಾಜ್ಯದ ಜನರ ಇಚ್ಛೆ ಹೊರತು ಯಾವುದೇ ಒತ್ತಾಯವಿಲ್ಲ…! ಆಯೋಗ ಸ್ಪಷ್ಟನೆ
BREAKING NEWS: ಕರ್ನಾಟಕ ಹೈಕೋರ್ಟ್‌ ಗೆ ಮೂವರು ನ್ಯಾಯಮೂರ್ತಿಗಳ ನೇಮಕ: ಸುಪ್ರೀಂ ಕೋರ್ಟ್ ಕೊಲಿಜಿಯಂಗೆ ರಾಷ್ಟ್ರಪತಿ ಅಂಕಿತ
BREAKING: ರಿಷಬ್ ಶೆಟ್ಟಿ ‘ಕಾಂತಾರ ಚಾಪ್ಟರ್ 1’ ಚಿತ್ರಕ್ಕೆ ಮೈಸೂರ್ ಸ್ಯಾಂಡಲ್ ಸಹಯೋಗ
BREAKING: ಛತ್ತೀಸ್‌ ಗಢದಲ್ಲಿ ಘೋರ ದುರಂತ: ಉಕ್ಕಿನ ಸ್ಥಾವರದಲ್ಲಿ ಕಟ್ಟಡ ಕುಸಿದು 6 ಕಾರ್ಮಿಕರು ಸಾವು

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BIG NEWS: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಹಿಂಪಡೆಯುವಂತೆ ಜಿಲ್ಲಾಧಿಕಾರಿಗೆ ಹಿಂದೂ ಜಾಗರಣ ವೇದಿಕೆ ಮನವಿ
ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಹೆರಿಗೆ ಮಾಡಿಸಿದ ನರ್ಸ್: ತೀವ್ರ ರಕ್ತಸ್ರಾವದಿಂದ ಬಾಣಂತಿ, ಮಗು ಸಾವು
ರಾಜ್ಯ ಸರ್ಕಾರದಿಂದ ವಿಕಲಚೇತನರಿಗೆ ಗುಡ್ ನ್ಯೂಸ್ :   ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
BIG NEWS : ಕರ್ನಾಟಕ ‘SSLC’ ಅರ್ಧವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ, ಸೆ.12 ರಿಂದ ಪರೀಕ್ಷೆ ಆರಂಭ.!

Automotive

ಮೆಟ್ರೋದ ಮಹಿಳಾ ಕೋಚ್‌ನಲ್ಲಿ ಪುರುಷ ಪ್ರಯಾಣಿಕ ; ಆಘಾತಕಾರಿ ಅನುಭವ ಹಂಚಿಕೊಂಡ ಮಹಿಳೆ | Watch Video
BIG NEWS: ಸಾರ್ವಜನಿಕ ಸ್ಥಳದಲ್ಲಿ ವಾಹನ ಬಳಸದಿದ್ದರೆ ಮೋಟಾರು ವಾಹನ ತೆರಿಗೆ ವಿಧಿಸಬಾರದು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಎಂಜಿ M9 ಎಲೆಕ್ಟ್ರಿಕ್ MPV: ಹಿಂದಿನ ಸೀಟ್‌ನಲ್ಲೇ ಸಿಗಲಿದೆ ಫುಲ್ ಲಾಂಜ್ ಅನುಭವ!

Entertainment

ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ನಟ ರಾಮ್ ಚರಣ್ ಭೇಟಿ, ಮಾತುಕತೆ
‘ಸ್ವಾತಂತ್ರ್ಯ ದಿನಾಚರಣೆ’ ಪ್ರಯುಕ್ತ ‘ಬಾರ್ಡರ್ -2’ ಬಿಡುಗಡೆ ದಿನಾಂಕ ಘೋಷಣೆ , ಹೊಸ ಮೋಷನ್ ಪೋಸ್ಟರ್ ರಿಲೀಸ್.!
BREAKING : ಹಿಟ್ & ರನ್ ಗೆ ಯುವಕ ಸಾವು ಕೇಸ್ : ನಟಿ ‘ನಂದಿನಿ ಕಶ್ಯಪ್’ ಅರೆಸ್ಟ್.!

Sports

BREAKING: ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಗೆ ಬಿಗ್ ಶಾಕ್: ಪಾಕ್ ವಿರುದ್ಧದ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಭಾರೀ ದಂಡ
BREAKING: ಗನ್ ರೀತಿ ಬ್ಯಾಟ್ ತೋರಿಸಿದ ಪಾಕ್ ಆಟಗಾರರಿಗೆ ದಂಡ, ಎಚ್ಚರಿಕೆ
BIG NEWS: ಏಷ್ಯಾ ಕಪ್ ಫೈನಲ್ ಪ್ರವೇಶಿಸಿದ ಪಾಕಿಸ್ತಾನ: ಸೆ. 28ರಂದು ಭಾರತದೊಂದಿಗೆ ಹೈವೋಲ್ಟೇಜ್ ಪಂದ್ಯ

Special

ಉದ್ಯೋಗ ಸ್ಥಳದಲ್ಲಿ ಹೇಗಿರಬೇಕು…..? ಇಲ್ಲಿವೆ ಕೆಲ ಟಿಪ್ಸ್
ಮನೆಯಂಗಳದಲ್ಲೆ ಬದನೆಕಾಯಿ ಗಿಡ ಸುಲಭವಾಗಿ ಬೆಳೆಸಿ
ಈ ರೀತಿ ಹಲ್ಲುಜ್ಜುವ ಅಭ್ಯಾಸ ನಿಮ್ಮಲ್ಲಿದ್ದರೆ ಇಂದೇ ಬಿಟ್ಟು ಬಿಡಿ……!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?