HomeHealthಬೇಸಿಗೆಯಲ್ಲಿ ವರದಾನ ಲವಂಚದ ಬೇರು

ಬೇಸಿಗೆಯಲ್ಲಿ ವರದಾನ ಲವಂಚದ ಬೇರು

ಲವಂಗ ಅಲ್ಲ, ಲಾವಂಚ ಬೇರಿನ ಮನೆಮದ್ದಿನಿಂದ ಪ್ರಯೋಜನಗಳು ಗೊತ್ತಾ? - Kannadavahini

ಗಿಡ ಮೂಲಿಕೆಗಳು ಹೇರಳವಾದ ಔಷಧೀಯ ಗುಣಗಳನ್ನು ಹೊಂದಿವೆ. ಅದರಲ್ಲೂ ಬೇಸಿಗೆಯಲ್ಲಿ ವರದಾನವಾಗಿ ಇರುವುದೇ ಲಾವಂಚದ ಬೇರು.

ಯಾವುದೇ ಗ್ರಂಧಿಗೆ ಅಂಗಡಿಗಳಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವ ಲಾವಂಚದ ಬೇರಿನಿಂದ ಎಷ್ಟೆಲ್ಲಾ ಪ್ರಯೋಜನಗಳು ಇದೆ ಗೊತ್ತಾ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಾದಗಳ ಉರಿ, ಬಾಯಿ ಹುಣ್ಣು, ಉರಿ ಮೂತ್ರ, ಮೊಡವೆಗಳು ಮುಂತಾದ ಅನೇಕ ಬಗೆಯ ಸಮಸ್ಯೆಗಳಿಗೆ ಲಾವಂಚ ರಾಮಬಾಣ.

ತಂಪಿನ ಗುಣ ಹೊಂದಿರುವ ಲಾವಂಚದ ಬೇರನ್ನು ನೀರಿನಲ್ಲಿ 4-5 ಗಂಟೆಗಳ ಕಾಲ ನೆನೆಸಿ ನಂತರ ಸೋಸಿ ಕುಡಿಯಬಹುದು.

ಲಾವಂಚ ಬೇರಿನ ಪುಡಿಯನ್ನು ನೀರಿನಲ್ಲಿ ಕುದಿಸಿ, ಶೋಧಿಸಿಯೂ ಕುಡಿಯಬಹುದು.
ಬೇಸಿಗೆಯಲ್ಲಿ ನಿಯಮಿತವಾಗಿ ಈ ನೀರನ್ನು ಕುಡಿಯುವುದರಿಂದ ಆಯಾಸ, ಬಳಲಿಕೆ ಸಹ ಮಾಯವಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular