HomeKarnatakaಪ್ರಣಾಳಿಕೆ ಸಂವಿಧಾನಬದ್ಧವಾದ ಭರವಸೆಗಳಲ್ಲ: ಸಚಿವ ಹೆಚ್.ಸಿ. ಮಹಾದೇವಪ್ಪ ಹೇಳಿಕೆ

ಪ್ರಣಾಳಿಕೆ ಸಂವಿಧಾನಬದ್ಧವಾದ ಭರವಸೆಗಳಲ್ಲ: ಸಚಿವ ಹೆಚ್.ಸಿ. ಮಹಾದೇವಪ್ಪ ಹೇಳಿಕೆ

ಪ್ರಣಾಳಿಕೆ ಸಂವಿಧಾನಬದ್ಧವಾದ ಭರವಸೆಗಳಲ್ಲ, ಆದರೆ ಪ್ರಣಾಳಿಕೆ ಪಕ್ಷಗಳ ಬೈಬಲ್ ಇದ್ದಂತೆ ಎಂದು ಸಚಿವ ಹೆಚ್.ಸಿ. ಮಹಾದೇವಪ್ಪ ಹೇಳಿದ್ದಾರೆ.

ಬೆಂಗಳೂರಲ್ಲಿ ಮಾತನಾಡಿದ ಅವರು 2013 ರಲ್ಲಿ ನಾವು ಸಾಕಷ್ಟು ಭರವಸೆ ನೀಡಿದ್ದೆವು. ಅವುಗಳೆಲ್ಲವನ್ನೂ ನಾವು ಈಡೇರಿಸಿದ್ದೇವೆ. ನುಡಿದಂತೆ ನಡೆವ ಸರ್ಕಾರ ನಮ್ಮದು. ಈಗ 5 ಗ್ಯಾರಂಟಿ ಭರವಸೆಗಳನ್ನ ನೀಡಿದ್ದು, ಅದರಿಂದ ಹಿಂದೆ ಓಡುವ ಪ್ರಯತ್ನ ಇಲ್ಲವೇ ಇಲ್ಲ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗ್ಯಾರಂಟಿ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಸಮಾಜ ಕಲ್ಯಾಣ ಇಲಾಖೆಯ ನೂತನ ಸಚಿವ ಹೆಚ್.ಸಿ. ಮಹಾದೇವಪ್ಪ ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular