ಪಿಯಾನೋದಲ್ಲಿ ಕನ್ನಡ ಹಾಡು ನುಡಿಸಿದ ಬಾಲಕಿ; ವಿಡಿಯೋ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ

ಪುಟ್ಟ ಬಾಲಕಿಯೊಬ್ಬಳು ಪಿಯಾನೋದಲ್ಲಿ ಖ್ಯಾತ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ‘ಪಲ್ಲವಗಳ ಪಲ್ಲವಿಯಲ್ಲಿ…….’ ನುಡಿಸಿದ್ದು ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.‌

ಶಾಲ್ಮಲಿ ಎಂಬ ಬಾಲಕಿ ಪಿಯಾನೋ ನುಡಿಸಿದ್ದು ಇದನ್ನು ಅನಂತಕುಮಾರ್ ಪೋಸ್ಟ್ ಮಾಡಿದ್ದಾರೆ. ಬಳಿಕ ಇದು ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ಪ್ರಧಾನಿ ಮೋದಿ ಕೂಡ ಬಾಲಕಿಯ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟ್ವಿಟರ್ ನಲ್ಲಿ ಈ ವಿಡಿಯೋ ಹಂಚಿಕೊಂಡಿರುವ ನರೇಂದ್ರ ಮೋದಿಯವರು, ಅಸಾಧಾರಣ ಪ್ರತಿಭೆ ಮತ್ತು ಸೃಜನಶೀಲತೆ ಇರುವ ಶಾಲ್ಮಲಿಗೆ ಶುಭಾಶಯಗಳು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಈ ವಿಡಿಯೋ ನಿಮ್ಮ ಮೊಗದಲ್ಲಿ ಮಂದಹಾಸ ಮೂಡಿಸಬಹುದು ಎಂದು ಸಹ ತಿಳಿಸಿದ್ದಾರೆ.

https://twitter.com/anantkkumar/status/1648588352583761920?ref_src=twsrc%5Etfw%7Ctwcamp%5Etweetembed%7Ctwterm%5E1650703387749683201%7Ctwgr%5E05d4b8b34c9054d0c2684334cbd502f53bb3c265%7Ctwcon%5Es3_&ref_url=https%3A%2F%2Fwww.timesnownews.com%2Fviral%2Fpm-modi-shares-viral-video-of-girl-playing-kannada-song-on-piano-says-it-will-bring-smile-on-face-article-99757781

https://twitter.com/narendramodi/status/1650703387749683201?ref_src=twsrc%5Etfw%7Ctwcamp%5Etweetembed%7Ctwterm%5E1650703387749683201%7Ctwgr%5E05d4b8b34c9054d0c2684334cbd502f53bb3c265%7Ctwcon%5Es1_&ref_url=https%3A%2F%2Fwww.timesnownews.com%2Fviral%2Fpm-modi-shares-viral-video-of-girl-playing-kannada-song-on-piano-says-it-will-bring-smile-on-face-article-99757781

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read