ಚಿರತೆಗಾಗಿ ಇಟ್ಟಿದ್ದ ಬೋನಿಗೆ ಬಂದು ಬಿದ್ದ ಕರಡಿ….!

ಚಿರತೆ ಹಾವಳಿಯಿಂದ ಬೇಸತ್ತಿದ್ದ ಕಾಡಂಚಿನ ಜನರಿಗೆ ನೆಮ್ಮದಿ ನೀಡಲು ಅರಣ್ಯ ಅಧಿಕಾರಿಗಳು ಚಿರತೆ ಸೆರೆಗಾಗಿ ಬೋನು ಇಟ್ಟಿದ್ದು, ಇದಕ್ಕೆ ಈಗ 10 ವರ್ಷದ ಕರಡಿ ಬಂದು ಬಿದ್ದಿದೆ.

ಇಂಥದೊಂದು ಘಟನೆ ಮಾಗಡಿ ತಾಲೂಕಿನ ಜೋಡಗಟ್ಟೆ ಗ್ರಾಮದಲ್ಲಿ ನಡೆದಿದ್ದು, ಅಲ್ಲಿನ ಬಸವಣ್ಣ ದೇವಾಲಯದ ಬಳಿ ಬೋನನ್ನು ಇರಿಸಲಾಗಿತ್ತು.

ಆಹಾರ ಅರಸಿ ಕಾಡಿನಿಂದ ಬಂದ 10 ವರ್ಷದ ಕರಡಿ ಈ ಬೋನಿಗೆ ಬಂದು ಬಿದ್ದಿದ್ದು, ಕಾಡಂಚಿನ ಗ್ರಾಮಸ್ಥರು ಒಂದಷ್ಟು ನೆಮ್ಮದಿ ಪಡೆದಿದ್ದಾರೆ. ಆದರೆ ಚಿರತೆಯನ್ನೂ ಸಹ ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read