ಚಾಲಕನಿಗಾಗಿ ಕಾದು ನಿಂತ ಸಿದ್ದರಾಮಯ್ಯ; ಬಳಿಕ ಮಗನ ಕಾರಿನಲ್ಲೇ ಪ್ರಯಾಣ

ಕುರಿ ಕಾಯುತ್ತಿದ್ದ ಸಿದ್ದರಾಮಯ್ಯನವರ ರಾಜಕೀಯ ಹಾದಿಯೇ ಅಚ್ಚರಿ; ಇಲ್ಲಿದೆ ರೋಚಕ ಸ್ಟೋರಿ | Siddaramaiah Birthday From shepherd to CM Of Karnataka Here is the interesting way of Siddaramaiah | TV9 Kannada

ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕ್ಷೇತ್ರದ ವಿವಿಧೆಡೆ ಸ್ಥಳೀಯ ಮುಖಂಡರನ್ನು ಭೇಟಿ ಮಾಡಿದ್ದಾರೆ.

ಹೀಗೆ ಟಿ.ಕೆ. ಬಡಾವಣೆಗೆ ಹೋದ ಸಂದರ್ಭದಲ್ಲಿ ಸಭೆ ಮುಗಿಸಿಕೊಂಡು ಸಿದ್ದರಾಮಯ್ಯ ಹೊರಬಂದಿದ್ದು, ಆದರೆ ಆ ಸಂದರ್ಭದಲ್ಲಿ ಅವರ ಕಾರಿನ ಚಾಲಕ ಸ್ಥಳದಲ್ಲಿ ಇರಲಿಲ್ಲ.

ಸಭೆ ಇಷ್ಟು ಬೇಗ ಮುಗಿಯುವುದಿಲ್ಲವೆಂಬ ಲೆಕ್ಕಾಚಾರದಲ್ಲಿ ಚಾಲಕ ಕಾರಿನ ಡೋರ್ ಹಾಕಿಕೊಂಡು ಹೋಗಿದ್ದು, ಸ್ವಲ್ಪ ಹೊತ್ತು ಕಾದ ಸಿದ್ದರಾಮಯ್ಯ ಬಳಿಕ ತಮ್ಮ ಪುತ್ರ ಯತೀಂದ್ರ ಅವರ ಕಾರಿನಲ್ಲಿ ಅಲ್ಲಿಂದ ತೆರಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read