ಗರ್ಭಾವಸ್ಥೆಯಲ್ಲಿ ಕಂಡು ಬರುವ ತುರಿಕೆ ನಿವಾರಣೆಗೆ ಈ ಮನೆ ಮದ್ದು ಹಚ್ಚಿ

ಗರ್ಭಿಣಿಯರಿಗೆ ಹೆಚ್ಚು ರಕ್ತ ಉತ್ಪತ್ತಿಯಾಗುವುದರಿಂದ ಹಾಗೂ ಹಾರ್ಮೋನುಗಳಿಂದ ಚರ್ಮದಲ್ಲಿ ತುರಿಕೆ ಉಂಟಾಗುವುದು ಸಾಮಾನ್ಯ. ಆದರೆ ಅವರು ಈ ಬಗ್ಗೆ ಚಿಂತಿಸಬೇಕಿಲ್ಲ. ಗರ್ಭಾವಸ್ಥೆಯಲ್ಲಿನ ಈ ತುರಿಕೆಗೆ ಈ ಮನೆಮದ್ದುಗಳನ್ನು ಹಚ್ಚಿ.

ಶುದ್ಧವಾದ ತೆಂಗಿನೆಣ್ಣೆ: ಇದು ಚರ್ಮದ ತುರಿಕೆ ನಿವಾರಿಸಲು ಉತ್ತಮವಾದ ಔಷಧ. ಸ್ವಲ್ಪ ತೆಂಗಿನೆಣ್ಣೆಯನ್ನು ತೆಗೆದುಕೊಂಡು ತುರಿಕೆ ಇರುವ ಜಾಗಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ 30 ನಿಮಿಷಗಳ ಕಾಲ ಬಿಟ್ಟು ಬಳಿಕ ವಾಶ್ ಮಾಡಿ. ದಿನಕ್ಕೆ 1 ಬಾರಿ ಮಾಡಿ.

ಅಲೋವೆರಾ : ಇದರಲ್ಲಿ ಉರಿಯೂತ ಹಾಗೂ ಚರ್ಮವನ್ನು ಮೃದುಗೊಳಿಸುವ ಗುಣವಿದೆ. ಇದನ್ನು ತುರಿಕೆ ನಿವಾರಿಸಲು ಬಳಸಬಹುದು. ಅಲೋವೆರಾವನ್ನು ತೆಗೆದುಕೊಂಡು ತುರಿಕೆ ಇರುವ ಜಾಗಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ 30 ನಿಮಿಷಗಳ ಕಾಲ ಬಿಟ್ಟು ಬಳಿಕ ವಾಶ್ ಮಾಡಿ. ಪ್ರತಿದಿನ 2-3 ಬಾರಿ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read