HomeBeautyಕ್ಯಾನ್ಸರ್ ಗೆ ಕಾರಣವಾಗಬಹುದು ಟ್ಯಾನಿಂಗ್ ಎಚ್ಚರ…!

ಕ್ಯಾನ್ಸರ್ ಗೆ ಕಾರಣವಾಗಬಹುದು ಟ್ಯಾನಿಂಗ್ ಎಚ್ಚರ…!

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಸಾಮಾನ್ಯ ಎನ್ನುವಂತಾಗಿದೆ. ಮೈ ಮೇಲೆ ಸಣ್ಣ ಚುಕ್ಕೆ ಕಾಣಿಸಿಕೊಂಡ್ರೂ ವೈದ್ಯರ ಬಳಿ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.

ಸೂರ್ಯನಿಂದ ಹೊರಸೂಸುವ ಅಲ್ಟ್ರಾ ವೈಲೆಟ್ ಕಿರಣ‌ ಚರ್ಮದ ಡಿ ಎನ್‌ ಎ ಮೇಲೆ ಹಾನಿ ಮಾಡುವುದರಿಂದ ಟ್ಯಾನಿಂಗ್ ಉಂಟಾಗುತ್ತದೆ.

ಅಧಿಕ ಟ್ಯಾನಿಂಗ್ ಕೂಡ ಕ್ಯಾನ್ಸರ್ ಗೆ ಕಾರಣವಾಗುತ್ತಿದೆ. ಟ್ಯಾನಿಂಗ್ ಹೆಚ್ಚಾದಾಗ ಚರ್ಮದ ಕೋಶಗಳು ಅಸಹಜವಾಗಿ ಕೆಲಸ ಮಾಡಲು ಶುರು ಮಾಡುತ್ತವೆ. ಅಧಿಕ ಹೊತ್ತು ಬಿಸಿಲಿನಲ್ಲಿದ್ದರೂ ಸ್ಕಿನ್ ಕ್ಯಾನ್ಸರ್ ಕಾಡುವ ಸಾಧ್ಯತೆಗಳಿವೆ ಎಂದು ವೈದ್ಯರು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular