ಕಪ್ಪಾದ ʼಮೊಣಕೈʼ ಸಮಸ್ಯೆ ನಿವಾರಿಸಲು ಈ ಮನೆ ಮದ್ದು ಬೆಸ್ಟ್

ಬಿಸಿಲು, ಕೊಳೆ, ಮಾಲಿನ್ಯದಿಂದ ಮೊಣಕೈ ಕಪ್ಪಾಗುತ್ತದೆ. ಇದರಿಂದ ಅರ್ಧ ತೋಳಿನ ಬಟ್ಟೆಗಳನ್ನು ಧರಿಸಲು ಮುಜುಗರ ಪಡುವವರು ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.

*ಈ ಕಪ್ಪು ಕಲೆಗಳನ್ನು ನಿವಾರಿಸಲು ಎಣ್ಣೆಯಿಂದ ಮಸಾಜ್ ಮಾಡಿ. ಆಲಿವ್ ಆಯಿಲ್, ತೆಂಗಿನೆಣ್ಣೆ, ಜೊಜೊಬಾ ಎಣ್ಣೆ ಮೊಣಕೈ ಕಲೆಗಳನ್ನು ನಿವಾರಿಸುತ್ತದೆ. ಹಾಗಾಗಿ ಎಣ್ಣೆಯಿಂದ 5 ನಿಮಿಷಗಳ ಕಾಲ ಮಸಾಜ್ ಮಾಡಿ. ಇದನ್ನು ದಿನಕ್ಕೆ 2-3 ಬಾರಿ ಮಾಡಿ.

*ಅಲೋವೆರಾ ಜೆಲ್ ಕೂಡ ಕಪ್ಪು ಕಲೆಗಳನ್ನು ನಿವಾರಿಸಲು ಸಹಕಾರಿ. ಇದನ್ನು ದಿನಕ್ಕೆ 2-3 ಬಾರಿ ಮೊಣಕೈಗೆ ಹಚ್ಚಿ.

*ಬಾಳೆಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದರಿಂದ ಮೊಣಕೈಯನ್ನು ಉಜ್ಜಿದರೆ ಮೊಣಕೈ ಮೃದುವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read