HomeAstroಶೀಘ್ರವೇ ಕಂಕಣ ಭಾಗ್ಯದ ಸಕೇತ ಕೊಡುತ್ತೆ ಕನಸಿನಲ್ಲಿ ಕಂಡ 'ಚಿನ್ನ'

ಶೀಘ್ರವೇ ಕಂಕಣ ಭಾಗ್ಯದ ಸಕೇತ ಕೊಡುತ್ತೆ ಕನಸಿನಲ್ಲಿ ಕಂಡ ‘ಚಿನ್ನ’

ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಮಹತ್ವದ ಪಾತ್ರ ವಹಿಸುತ್ತದೆ. ಮದುವೆ ಬಗ್ಗೆ ಪ್ರತಿಯೊಬ್ಬರೂ ಕನಸು ಕಾಣ್ತಾರೆ. ಕೆಲವರಿಗೆ ಮದುವೆ ವಯಸ್ಸು ಮೀರಿದ್ರೂ ಕಂಕಣ ಭಾಗ್ಯ ಕೂಡಿ ಬರುವುದಿಲ್ಲ. ಗಾಢವಾದ ನಿದ್ರೆಯಲ್ಲಿ ಬೀಳುವ ಕೆಲ ಕನಸುಗಳು ಮದುವೆ ಸಂಕೇತವನ್ನು ನೀಡುತ್ತವೆ.

ಕನಸಿನಲ್ಲಿ ಕಸೂತಿ ಮಾಡಿದ ಬಟ್ಟೆ ಕಾಣಿಸಿಕೊಂಡ್ರೆ ಆದಷ್ಟು ಬೇಗ ನಿಮ್ಮ ಮನೆಯನ್ನು ಸುಂದರ, ಗುಣವಂತ ವಧು ಅಥವಾ ವರ ಪ್ರವೇಶ ಮಾಡಲಿದ್ದಾನೆ ಎಂದರ್ಥ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕನಸಿನಲ್ಲಿ ಚಿನ್ನದ ಆಭರಣಗಳು ಕಂಡ್ರೆ ಶೀಘ್ರವೇ ಕಂಕಣ ಭಾಗ್ಯ ಕೂಡಿಬಂದಿದೆ ಎಂದರ್ಥ.

ಪ್ರೀತಿಸಿದ ಜೋಡಿ ತೋಟದಲ್ಲಿ ನಡೆದುಕೊಂಡು ಹೋಗುವಂತೆ ಕಂಡ್ರೆ ನಿಮ್ಮ ಪ್ರೀತಿಗೆ ಯಶಸ್ಸು ಸಿಗಲಿದೆ. ಆದಷ್ಟು ಬೇಗ ನೀವು ಮದುವೆಯಾಗಲಿದ್ದೀರಿ ಎಂದರ್ಥ.

ಕನಸಿನಲ್ಲಿ ಬೆಕ್ಕು ಕಾಣಿಸಿಕೊಂಡರೆ ಪ್ರೀತಿ, ದಾಂಪತ್ಯದಲ್ಲಿ ಬಿರುಕು ಮೂಡಲಿದೆ ಎಂಬುದರ ಸಂಕೇತ.

ಕನಸಿನಲ್ಲಿ ನವಿಲುಗರಿ ಅಥವಾ ಕೊಳಲು ಕಾಣಿಸಿಕೊಂಡ್ರೆ ದಾಂಪತ್ಯದ ಸಂಕೇತವನ್ನು ನೀಡುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular