HomeKarnataka'ಐ ಡೋಂಟ್ ನೋ ಇಂಗ್ಲೀಷ್' ಎಂದ ಸಿದ್ದರಾಮಯ್ಯ....!

‘ಐ ಡೋಂಟ್ ನೋ ಇಂಗ್ಲೀಷ್’ ಎಂದ ಸಿದ್ದರಾಮಯ್ಯ….!

ಹೈಕಮಾಂಡ್‌ ತೀರ್ಮಾನ ಅಂತಿಮ: ಸಿದ್ದರಾಮಯ್ಯ | udayavani

ಸಿದ್ದರಾಮಯ್ಯ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಗಲಿದ್ದು, ಎಐಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಧಿಕೃತ ಘೋಷಣೆ ಮಾಡಲಾಗಿದೆ.

ಇದಾದ ಬಳಿಕ ನವದೆಹಲಿಯ ಮೌರ್ಯ ಹೋಟೆಲ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಎಐಸಿಸಿ ಏನು ಹೇಳುತ್ತದೆಯೋ ಅದೇ ನನ್ನ ನಿಲುವು ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರ ಮಧ್ಯೆ ಆಂಗ್ಲ ಮಾಧ್ಯಮದ ಪ್ರತಿನಿಧಿಯೊಬ್ಬರು, ಸಿದ್ದರಾಮಯ್ಯನವರಿಗೆ ಇಂಗ್ಲಿಷ್ ನಲ್ಲಿ ಪ್ರಶ್ನೆ ಕೇಳಿದಾಗ ಐ ಡೋಂಟ್ ನೋ ಇಂಗ್ಲೀಷ್ ಎಂದು ಹೇಳಿದ್ದು, ಇತರೆ ಯಾವುದೇ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular