ಈ ರೀತಿ ಟೋಮೆಟೋ ಸೂಪ್ ಮಾಡಿ ಕೊಡಿ ಮಕ್ಕಳು ಹೇಗೆ ಸವಿಯುತ್ತಾರೆ ನೋಡಿ

ಸೂಪ್ ಆರೋಗ್ಯಕ್ಕೆ ಒಳ್ಳೆಯದು. ಹಾಗಂತ ಬಿಸಿ ಬಿಸಿ ಟೋಮೋಟೋ ಸೂಪ್ ಕುಡಿದು ಬೋರ್ ಆಗಿದ್ರೆ ಪಾಪ್ಕಾರ್ನ್ ವಿತ್ ಸೂಪ್ ಟ್ರೈ ಮಾಡಿ.

ಟೋಮೋಟೋ ಸೂಪ್ ವಿತ್ ಪಾಪ್ಕಾರ್ನ್ ಗೆ ಬೇಕಾಗುವ ಸಾಮಗ್ರಿ :

ಕಿವಿ ಹಣ್ಣು – 2 ಕಪ್

ಟೋಮೋಟೋ ರಸ -1 ½ ಕಪ್

ಕ್ಯಾಪ್ಸಿಕಂ – ½ ಕಪ್

ಜೀರಿಗೆ ಪುಡಿ -1 ಚಮಚ

ಉಪ್ಪು –ರುಚಿಗೆ ತಕ್ಕಷ್ಟು

ನಿಂಬೆ ಹಣ್ಣಿನ ರಸ -1 ಚಮಚ

ಪುದೀನಾ – 1 ಚಮಚ

ಕಾಳು ಮೆಣಸು – ರುಚಿಗೆ ತಕ್ಕಷ್ಟು

ಪಾಪ್ಕಾರ್ನ್ – ಅಲಂಕಾರಕ್ಕೆ

ಟೋಮೋಟೋ ಸೂಪ್ ವಿತ್ ಪಾಪ್ಕಾನ್ ಮಾಡುವ ವಿಧಾನ :

ಕಿವಿ ಹಣ್ಣು, ಟೋಮೋಟೋ ರಸ, ಕ್ಯಾಪ್ಸಿಕಂ, ನಿಂಬೆ ರಸ, ಜೀರಿಗೆ ಪುಡಿ, ಉಪ್ಪನ್ನು ಸೇರಿಸಿ ಮಿಕ್ಸ್ ಮಾಡಿ. ನಂತ್ರ ಫಿಲ್ಟರ್ ಮಾಡಿ ನಾಲ್ಕು ಬೌಲ್ ಗೆ ಹಾಕಿ. ನಂತ್ರ ಮತ್ತೊಂದು ಸಣ್ಣ ಬೌಲ್ ಗೆ ಕತ್ತರಿಸಿದ ಕಿವಿ ಹಣ್ಣು, ಕತ್ತರಿಸಿದ ಟೋಮೋಟೋ, ಉಪ್ಪು ಮತ್ತು ಕಾಳು ಮೆಣಸನ್ನು ಮಿಕ್ಸ್ ಮಾಡಿ, ಅದನ್ನು ಸೂಪ್ ಹಾಕಿರುವ ಬೌಲ್ ಗೆ ಒಂದೊಂದು ಚಮಚ ಮಿಕ್ಸ್ ಹಾಕಿ. ನಂತ್ರ ಪುದೀನಾ, ಪಾಪ್ಕಾರ್ನ್ ಹಾಕಿ ಸೂಪ್ ಅಲಂಕರಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read