ಇಲ್ಲಿದೆ ಈ ಬಾರಿಯ ಚುನಾವಣೆಯಲ್ಲೂ ಮರು ಆಯ್ಕೆಯಾದ ಶಾಸಕರುಗಳ ಪಟ್ಟಿ….!

Karnataka Assembly Elections 2023: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸಿದ್ಧತೆ ಶುರು

ಮೇ 10 ರಂದು ನಡೆದಿದ್ದ ವಿಧಾನಸಭಾ ಚುನಾವಣೆಯ ಸಂಪೂರ್ಣ ಫಲಿತಾಂಶ ಹೊರ ಬಿದ್ದಿದ್ದು, 224 ಸ್ಥಾನಗಳ ಪೈಕಿ ಕಾಂಗ್ರೆಸ್ 135, ಬಿಜೆಪಿ 66, ಜೆಡಿಎಸ್ 19 ಹಾಗೂ ಇತರೆ 4 ಸ್ಥಾನಗಳಲ್ಲಿ ಗೆದ್ದಿದ್ದಾರೆ.

ಈ ಪೈಕಿ ಬಹುತೇಕರು ಸತತವಾಗಿ ಈ ಬಾರಿಯೂ ಆಯ್ಕೆಯಾಗಿದ್ದು ಅವರ ಪಟ್ಟಿ ಇಂತಿದೆ.

ಆರ್ ವಿ ದೇಶಪಾಂಡೆ

ಸಿದ್ದರಾಮಯ್ಯ

ಶಾಮನೂರು ಶಿವಶಂಕರಪ್ಪ

ಡಾ. ಜಿ ಪರಮೇಶ್ವರ್

ಡಿ ಕೆ ಶಿವಕುಮಾರ್

ಕೆ ಜೆ ಜಾರ್ಜ್

ಎಚ್ ಡಿ ಕುಮಾರಸ್ವಾಮಿ

ಎಚ್ ಡಿ ರೇವಣ್ಣ

ಕೆ ಎಂ ಶಿವಲಿಂಗೇಗೌಡ

ಬಸವರಾಜ ಬೊಮ್ಮಾಯಿ

ದಿನೇಶ್ ಗುಂಡೂರಾವ್

ಕೃಷ್ಣ ಬೈರೇಗೌಡ

ಬಿ ಎ ಬಸವರಾಜ

ಎಸ್ ಟಿ ಸೋಮಶೇಖರ್

ಮುನಿರತ್ನ

ಕೆ ಗೋಪಾಲಯ್ಯ

ಎಸ್ ಸುರೇಶ್ ಕುಮಾರ್

ಡಾ ಸಿ ಎನ್ ಅಶ್ವತ್ ನಾರಾಯಣ

ಎಸ್ ರಘು

ಎನ್ ಎ ಹ್ಯಾರಿಸ್

ರವಿ ಸುಬ್ರಮಣ್ಯ

ಆರ್ ಅಶೋಕ್

ರಾಮಲಿಂಗಾರೆಡ್ಡಿ

ಎಂ ಕೃಷ್ಣಪ್ಪ

ಶಿವರಾಂ ಹೆಬ್ಬಾರ್

ಸತೀಶ್ ಜಾರಕಿಹೊಳಿ

ರಮೇಶ್ ಜಾರಕಿಹೊಳಿ

ಬಾಲಚಂದ್ರ ಜಾರಕಿಹೊಳಿ

ಎಚ್ ಕೆ ಪಾಟೀಲ್

ಎಂ ಬಿ ಪಾಟೀಲ್

ಅರವಿಂದ ಬೆಲ್ಲದ್

ಪ್ರಸಾದ್ ಅಬ್ಬಯ್ಯ

ಯು ಟಿ ಖಾದರ್

ಸುನಿಲ್ ಕುಮಾರ್

ಶಿವಾನಂದ ಪಾಟೀಲ್

ಬಸನಗೌಡ ಪಾಟೀಲ್ ಯತ್ನಾಳ್

ಪ್ರಿಯಾಂಕ್ ಖರ್ಗೆ

ಈಶ್ವರ ಖಂಡ್ರೆ

ಸಿ ಸಿ ಪಾಟೀಲ್

ಎನ್ ವೈ ಗೋಪಾಲಕೃಷ್ಣ

ಎಂ ಚಂದ್ರಪ್ಪ

ಜಿ ಟಿ ದೇವೇಗೌಡ

ಟಿ ರಘುಮೂರ್ತಿ

ಯಶವಂತರಾಯಗೌಡ ಪಾಟೀಲ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read