HomeBusinessಅದಾನಿ ಸಮೂಹ ಕಂಪನಿಗಳ ವಿಚಾರ ಪ್ರಸ್ತಾಪ; ಸಂಸತ್ ನಲ್ಲಿ ವಿಪಕ್ಷಗಳ ಗದ್ದಲ

ಅದಾನಿ ಸಮೂಹ ಕಂಪನಿಗಳ ವಿಚಾರ ಪ್ರಸ್ತಾಪ; ಸಂಸತ್ ನಲ್ಲಿ ವಿಪಕ್ಷಗಳ ಗದ್ದಲ

ಬುಧವಾರದಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023 – 24ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಇಂದು ಅದರ ಮೇಲೆ ಚರ್ಚೆ ಆರಂಭವಾಗಿದೆ.

ಇದರ ಮಧ್ಯೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಅದಾನಿ ಸಮೂಹಗಳ ಕುರಿತಂತೆ ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್ ವರದಿಯನ್ನು ಪ್ರಸ್ತಾಪಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸಂದರ್ಭದಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ಗದ್ದಲ ನಡೆದಿದ್ದು, ಅದಾನಿ ಕಂಪನಿಗಳ ಕುರಿತ ಪ್ರಸ್ತುತ ಬೆಳವಣಿಗೆ ಬಗ್ಗೆ ವಿವರಣೆ ನೀಡುವಂತೆ ವಿಪಕ್ಷಗಳು ಪಟ್ಟು ಹಿಡಿದಿವೆ.

For Latest News Updates, Join Our Whatsapp Community🚩
RELATED ARTICLES

Most Popular