HomeLatest Newsʼಯೋಗ ದಿನಾಚರಣೆʼ ಜೂನ್ 21 ರಂದೇ ಆಚರಿಸುವುದು ಯಾಕೆ.....? ಇದರ ಹಿಂದಿದೆ ಈ ಕಾರಣ

ʼಯೋಗ ದಿನಾಚರಣೆʼ ಜೂನ್ 21 ರಂದೇ ಆಚರಿಸುವುದು ಯಾಕೆ…..? ಇದರ ಹಿಂದಿದೆ ಈ ಕಾರಣ

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21 ರಂದೇ ಏಕೆ ಆಚರಿಸಲಾಗುತ್ತದೆ ಎಂದು ಸಾಕಷ್ಟು ದಿನಗಳಿಂದಲೂ ಪ್ರಶ್ನೆಗಳನ್ನು ಅನೇಕರು ಕೇಳುತ್ತಲೇ ಇದ್ದಾರೆ.

2015 ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ವಿಶ್ವ ಸಂಸ್ಥೆಯ ಮಹಾ ಸಭೆಯು ಡಿಸೆಂಬರ್‌ 11ರ ದಿನಾಂಕವನ್ನು ಯೋಗ ದಿನವೆಂದು ಆಚರಿಸಲು ನಿರ್ಧರಿಸಿತ್ತು. ಆದರೆ ಜೂನ್‌ 21ರಂದು ಸೂರ್ಯನು ಅತಿ ಹೆಚ್ಚು ಕಾಲ ಮುಳುಗದೇ ಇರುವ ಕಾರಣ, ಅಂದು ಅತ್ಯಂತ ಸುದೀರ್ಘವಾದ ದಿನವಿದ್ದು, ಈ ದಿನಾಂಕವನ್ನು ಆರಿಸಲಾಗಿದೆ.

ಈಗ ʼವಿಶ್ವ ಯೋಗ ದಿನಾಚರಣೆʼ ಮತ್ತಷ್ಟು ತನ್ನ ವೈಭವ ಪಡೆದುಕೊಳ್ಳುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular