alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್‌ ನ್ಯೂಸ್: ಪ್ರವಾಸಕ್ಕೆ ತೆರಳಲು 10 ನಿಮಿಷದಲ್ಲಿ ಸಾಲ ನೀಡುತ್ತೆ ಈ ಬ್ಯಾಂಕ್

ದೇಶ, ವಿದೇಶ ಸುತ್ತಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಕೆಲವರಿಗೆ ಸಮಯದ ಅಭಾವವಾದ್ರೆ ಮತ್ತೆ ಕೆಲವರಿಗೆ ಪ್ರಯಾಣ ಬೆಳೆಸಲು ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಇನ್ಮುಂದೆ ಪ್ರವಾಸಕ್ಕೆ ಆರ್ಥಿಕ ಸಮಸ್ಯೆ ಕಾರಣ Read more…

ಪ್ರವಾಸಿಗರ ಮೆಚ್ಚಿನ ತಾಣ ʼನಾಗರಹೊಳೆʼ ರಾಷ್ಟ್ರೀಯ ಉದ್ಯಾನ

ಮಡಿಕೇರಿ ಮತ್ತು ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನ ಮೈಸೂರಿನಿಂದ ಸುಮಾರು 90 ಕಿಲೋ ಮೀಟರ್ ದೂರದಲ್ಲಿದೆ. ಪ್ರವಾಸಿ ವಾಹನ ಇಲ್ಲವೇ ಬಸ್ ಗಳಲ್ಲಿ ಬೆಳಿಗ್ಗೆ ಹೊರಟು Read more…

ವಿದೇಶಿಯರನ್ನು ಸೆಳೆಯುವ ಭಾರತೀಯ ಪ್ರವಾಸಿ ತಾಣಗಳು

ಭಾರತೀಯ ಸಂಸ್ಕೃತಿ ವಿಭಿನ್ನವಾಗಿದ್ದು, ಇಲ್ಲಿನ ಪ್ರಾಕೃತಿಕ ಸೌಂದರ್ಯ, ಐತಿಹಾಸಿಕ ತಾಣಗಳು ವಿದೇಶಿ ಪ್ರವಾಸಿಗರನ್ನು ವ್ಯಾಪಕವಾಗಿ ಸೆಳೆಯುತ್ತವೆ. ಭಾರತದಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಸ್ಥಳಗಳು ಯಾವುವು ಗೊತ್ತಾ? ಆಗ್ರಾ Read more…

ಪಾಸ್ಪೋರ್ಟ್ ಕಳೆದು ಹೋಗಿದೆಯೇ…? ಹಾಗಿದ್ರೆ ʼಮ್ಯಾಕ್‌ ಡೊನಾಲ್ಡ್ಸ್ʼಗೆ ಬನ್ನಿ

ನೀವು ಅಮೆರಿಕಾ ಪ್ರಜೆಯಾಗಿದ್ದು, ಆಸ್ಟ್ರಿಯಾದಲ್ಲಿ ಪಾಸ್ಪೋರ್ಟ್ ಕಳೆದುಕೊಂಡರೆ ಇನ್ನು ಮುಂದೆ ಭಯಪಡಬೇಕಿಲ್ಲ. ಜಸ್ಟ್‌ ಹತ್ತಿರದ ಮ್ಯಾಕ್‌ ಡೊನಾಲ್ಡ್ಸ್ ರೆಸ್ಟೋರೆಂಟ್‌ಗೆ ಹೋದರೆ ಸಾಕು. ಅರೇ….ಪಾಸ್ಪೋರ್ಟ್ ಕಳೆದರೆ ಪೊಲೀಸ್‌ ಠಾಣೆಗೆ ಅಥವಾ Read more…

ವಿಜಯಪುರದ ಸಿರಿ ಈ ʼಶಿವಗಿರಿʼ

ಭಾರತ ಆಧ್ಯಾತ್ಮಿಕತೆಯ ತವರೂರು. ಸಹಸ್ರಾರು ವರ್ಷಗಳಿಂದ ಇಲ್ಲಿ ದೇವಾನುದೇವತೆಗಳ ಆರಾಧನೆ ನಡೆಯುತ್ತ ಬಂದಿದೆ. ಅವುಗಳಲ್ಲಿ ಶಿವನ ಆರಾಧನೆಯು ಪ್ರಮುಖ ಸ್ಥಾನವನ್ನು ಪಡೆದಿದೆ. ಪುರಾಣಗಳಲ್ಲಿ ಸ್ತುತಿಸಲ್ಪಡುವ ಹಾಗೂ ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ Read more…

ಮೇ ತಿಂಗಳ ಪ್ರವಾಸಕ್ಕೆ ಈ ಜಾಗ ಬೆಸ್ಟ್

ಮೇ ತಿಂಗಳ ಪ್ರವಾಸಕ್ಕೆ ಈ ಜಾಗ ಬೆಸ್ಟ್ ಬೇಸಿಗೆ ಉರಿ ಬಿಸಿಲು ತಡೆಯೋದು ತುಂಬಾ ಕಷ್ಟ. ಬೇಸಿಗೆಯಲ್ಲಿ ಮನೆಯಿಂದ ಹೊರ ಬೀಳೋದು ಕಷ್ಟ. ಹಾಗಂತ ಮನೆಯಲ್ಲಿರಲೂ ಆಗೋದಿಲ್ಲ. ಮಕ್ಕಳಿಗೆ Read more…

ಸಂಸತ್ ಭವನದ ಪ್ರತಿಕೃತಿಯಂತಿದೆ ಈ ದೇವಾಲಯ…!

ಮಧ್ಯಪ್ರದೇಶದ ಚಂಬಲ್ ಕಣಿವೆಯಲ್ಲಿರುವ ಮೊರೆನಾದ ಚೌಸತ್ ಯೋಗಿನಿ ದೇವಾಲಯ ಶಿವನ ದೇಗುಲವಾಗಿದೆ. ಈ ಸ್ಥಳ ಇತ್ತೀಚೆಗೆ ಪ್ರಖ್ಯಾತಿ ಪಡೆದುಕೊಳ್ಳುತ್ತಿದ್ದು, ಈ ದೇವಾಲಯವನ್ನ ನೋಡಿಯೇ ನವದೆಹಲಿಯಲ್ಲಿರುವ ಈಗಿನ ಸಂಸತ್ ಭವನ Read more…

ಥಾಯ್ಲೆಂಡ್ ಪ್ರವಾಸಕ್ಕೆ ತೆರಳುವ ಭಾರತೀಯರಿಗೆ ‘ಗುಡ್ ನ್ಯೂಸ್’

ಈಗ ಮಕ್ಕಳಿಗೆ ಬೇಸಿಗೆ ರಜೆ ಶುರುವಾಗಿದೆ. ಹೀಗಾಗಿ ಕುಟುಂಬ ಸಮೇತ ವಿದೇಶಕ್ಕೆ ತೆರಳಿಬೇಕೆಂಬ ಚಿಂತನೆಯಲ್ಲಿದ್ದವರಿಗೆ ಥಾಯ್ಲೆಂಡ್ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಅಲ್ಲಿನ ಸರ್ಕಾರ ಆರಂಭಿಸಿರುವ ಉಚಿತ ವೀಸಾ Read more…

ಪ್ರವಾಸಕ್ಕೆ ಹೋಗಬಯಸುವವರಿಗೆ ಸುವರ್ಣಾವಕಾಶ

‌ಪ್ರವಾಸಿಗರಿಗೊಂದು ಸಿಹಿ ಸುದ್ದಿ. ಡಾರ್ಜಿಲಿಂಗ್, ಗ್ಯಾಂಗ್ಟಕ್ ನೋಡಬೇಕು ಅನ್ನೋರಿಗೆ ಇಲ್ಲಿದೆ ಬಂಪರ್ ಆಫರ್. ಭಾರತೀಯ ರೈಲ್ವೆ ಟೂರಿಸಂ ವಿಭಾಗ ಹೊಸ ಪ್ಯಾಕೇಜ್ ಪ್ರಕಟಿಸಿದೆ. ಆರು ದಿನಗಳ ಪ್ಯಾಕೇಜ್ ಇದಾಗಿದ್ದು, Read more…

ಗಣೇಶನ ಕತ್ತರಿಸಿದ ರುಂಡ ಇಲ್ಲಿದೆಯಂತೆ…..!

ಉತ್ತರಾಖಂಡದ ಪಿಥೌರಾಗಢದಲ್ಲಿರುವ ಪಾತಾಳ ಭುವನೇಶ್ವರ ಗುಹೆಯಲ್ಲಿ ಶಿವ ಕತ್ತರಿಸಿದ ಗಣೇಶನ ತಲೆ ಇದೆಯೆಂದು ಹೇಳಲಾಗುತ್ತದೆ. ಈ ಗುಹೆ ಸುಮಾರು 90 ಅಡಿ ಆಳವಿದೆ. ಈ ಗುಹೆ ಉತ್ತರಾಖಂಡದ ಗಡಿಯಲ್ಲಿರುವ ಗಂಗೋಲಿಹಾಟ್ Read more…

ಶಿರಸಿ ಸುತ್ತಮುತ್ತಲಿನ ʼಪ್ರವಾಸಿʼ ತಾಣಗಳು

ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಸುಮಾರು 420 ಕಿಲೋ ಮೀಟರ್ ದೂರದಲ್ಲಿ ಶಿರಸಿ ಇದೆ. ರೈಲಿನಲ್ಲಿ ಬರುವವರು ತಾಳಗುಪ್ಪವರೆಗೆ ಬರಬಹುದು. ಹುಬ್ಬಳ್ಳಿವರೆಗೂ ರೈಲಿನಲ್ಲಿ ಬಂದು ಅಲ್ಲಿಂದ ರಸ್ತೆ ಮಾರ್ಗದಲ್ಲಿ ಶಿರಸಿ Read more…

ಐ.ಆರ್.ಸಿ.ಟಿ.ಸಿ.ಯಿಂದ ಕೇರಳ ಪ್ರವಾಸ ಆಯೋಜನೆ

ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‍ಸಿಟಿಸಿ) ಎನ್‍ಚಾಂಟಿಂಗ್ ಕೇರಳ ಹೆಸರಿನಲ್ಲಿ ಕೊಚ್ಚಿ, ಮುನ್ನಾರ್, ತೆಕ್ಕಡಿ ಹಾಗೂ ಕುಮಾರ್‍ಕೋಮ್‍ಗೆ 6 ಹಗಲು 5 ರಾತ್ರಿಗಳ ಪ್ರವಾಸ ಹಮ್ಮಿಕೊಂಡಿದೆ. Read more…

ರಿವರ್ ರಾಪೆಲ್ಲಿಂಗ್ ಮಾಡುವ ಮುನ್ನ ಇರಲಿ ಎಚ್ಚರ

ಹರಿಯುವ ನೀರಿನೊಂದಿಗೆ ಸಾಹಸ ಮಾಡುವುದೇ ಮೋಜು. ಆದರೆ ಅದು ಅಷ್ಟು ಸುಲಭವಲ್ಲ. ಹಾಗಂತ ಭಯಪಡುವ ಅಗತ್ಯವಿಲ್ಲ. ಎಚ್ಚರಿಕೆ ವಹಿಸಿದರೆ ಅದು ಕೂಡ ಕಷ್ಟವಲ್ಲ. ಇತ್ತೀಚೆಗೆ ನೀರಿರುವ ಪ್ರವಾಸಿ ತಾಣಗಳಲ್ಲಿ Read more…

ಪವಿತ್ರ ‘ಯಾತ್ರಾ’ ಸ್ಥಳ ಬೋಧಗಯಾ

ಬಿಹಾರದ ರಾಜಧಾನಿ ಪಾಟ್ನಾದಿಂದ ಸುಮಾರು 100 ಕಿಲೋ ಮೀಟರ್ ದೂರದಲ್ಲಿರುವ, ಗಯಾ, ಬೋಧಗಯಾ ಹಿಂದೂ ಮತ್ತು ಬೌದ್ಧರ ಯಾತ್ರಾ ಸ್ಥಳವಾಗಿವೆ. ಫಲ್ಗು ನದಿಯ ದಡದಲ್ಲಿರುವ ಈ ಸ್ಥಳದ ಸುತ್ತಲೂ Read more…

ಪ್ರವಾಸಿಗರಿಗೆ ಇಷ್ಟವಾಗುವ ಭಾರತದ ʼಅದ್ಭುತʼ ಬೀಚ್ ಗಳಿವು

ಭಾರತ, ಪ್ರಕೃತಿ ಸೌಂದರ್ಯದ ನೆಲೆವೀಡು. ಇಲ್ಲಿನ ನಿಸರ್ಗ ರಮಣೀಯತೆಗೆ ಸೋಲದವರೇ ಇಲ್ಲ. ಸಮುದ್ರ ಕಿನಾರೆಗಳಂತೂ ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳು. ಪಾರ್ಟಿ ಮೂಡ್ ಗೆ ಬೆಸ್ಟ್ ಅಂದ್ರೆ ಬೀಚ್ ಗಳು. Read more…

ಬೇಸಿಗೆಯಲ್ಲಿ ಕೂಲ್ ಕೂಲ್ ಆಗ್ಬೇಕಾ…?

ಬೇಸಿಗೆ ಮೈ ಸುಡ್ತಿದೆ. ಕೆಲಸದ ಜೊತೆ ಸೂರ್ಯನ ಶಾಖ ಸುಸ್ತು ಮಾಡ್ತಿದೆ. ವಾರಾಂತ್ಯದಲ್ಲಿ ಕೂಲ್ ಆಗಲು ಜನ ಪ್ರವಾಸದ ಪ್ಲಾನ್ ಮಾಡ್ತಿದ್ದಾರೆ. ಮೈ ಸುಡುವ ಬೇಸಿಗೆಯಲ್ಲಿ ಹಿಮಾಚಲ ಪ್ರದೇಶ Read more…

ಬೇಸಿಗೆಯಲ್ಲಿ ಲಾಂಗ್ ಜರ್ನಿ ಮಾಡುವವರ ಔಟ್ ಫಿಟ್ಸ್ ಹೇಗಿರಬೇಕು,,,?

ಬೇಸಿಗೆಯಲ್ಲಿ ಟ್ರಾವೆಲ್‌ ಮಾಡುವುದು ಕೆಲವೊಮ್ಮೆ ಉಸಿರುಗಟ್ಟಿಸುತ್ತವೆ. ಕಿರಿಕಿರಿಯುಂಟು ಮಾಡುತ್ತವೆ. ಈ ಸಂದರ್ಭದಲ್ಲಿ ನಮ್ಮ ಉಡುಪು ಕೂಡ ಕಂಫರ್ಟಬಲ್ ಆಗಿದ್ದರೆ ಪ್ರಯಾಣ ಸುಖಕರವಾಗಿರುತ್ತದೆ. ಹೀಗಾಗಿ  ಬೇಸಿಗೆಯಲ್ಲಿ ಪ್ರಯಾಣ ಮಾಡುವವರಿಗೆ ಒಂದಿಷ್ಟು Read more…

ರಾಜ್ಯ ರಾಜಧಾನಿ ಬೆಂಗಳೂರು ಬಗ್ಗೆ ನಿಮಗೆಷ್ಟು ಗೊತ್ತು?

ಕರ್ನಾಟಕದ ರಾಜಧಾನಿ, ಸಿಲಿಕಾನ್ ಸಿಟಿ, ಉದ್ಯಾನಗಳ ನಗರಿ ಎಂದೆಲ್ಲಾ ಕರೆಸಿಕೊಳ್ಳುವ, ಬೆಂಗಳೂರು ಬಗ್ಗೆ ನಿಮಗೊಂದಿಷ್ಟು ಮಾಹಿತಿ ಇಲ್ಲಿದೆ. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರನ್ನು ಮೊದಲಿಗೆ ಬೆಂದಕಾಳೂರು ಎಂದು ಕರೆಯಲಾಗುತ್ತಿತ್ತು. ಕಳೆದ Read more…

ಬೇಸಿಗೆಗೆ ಹಿತ ನೀಡುವ ಸ್ಥಳಗಳು

ಬೇಸಿಗೆಯಲ್ಲಿ ಹೆಚ್ಚೇನೂ ಬೆವರದೇ, ಸುಸ್ತಾಗದೆ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಸಾಹಸ ಮಾಡಬೇಕು ಅಂದರೆ ಪ್ರಯಾಣ ಶುರು ಮಾಡಿ. ಪ್ರವಾಸಿಗರಿಗೆ ವಿಶೇಷ ಅನುಭೂತಿ ನೀಡುವ ತಾಣಗಳ ಮಾಹಿತಿ ಇಲ್ಲಿದೆ. Read more…

ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದೆ ಈ ಸ್ಥಳ

ಈ ದೇವಸ್ಥಾನವನ್ನು ನೋಡಿದರೆ ಗಾಂಧೀಜಿ ಅವರ “ಈಶ್ವರ ಅಲ್ಲಾ ತೇರೋ ನಾಮ್ ಸಬಕೋ ಸನ್ಮತಿ ದೇ ಭಗವಾನ್” ಸಾಲುಗಳು ನೆನಪಾಗುತ್ತವೆ. ಏಕೆಂದರೆ ಇಲ್ಲಿ ಅಲ್ಲಾ, ಈಶ್ವರ ಎರಡೂ ದೇವರುಗಳು Read more…

ಹಿಮಾಲಯದ ತುತ್ತತುದಿಯಲ್ಲಿದೆ ಈ ವಿಶೇಷ ‘ದೇಗುಲ’

ಹಿಮಾಲಯದ ಗ್ಯಾಂಗ್ಟಕ್ ನಲ್ಲಿರುವ ಹನುಮಾನ್ ದೇವಾಲಯ ಆಕರ್ಷಣೆಯ ಕೇಂದ್ರಬಿಂದು. ಹಿಮಾಲಯದ ಅದ್ಭುತ ನೋಟವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಆಂಜನೇಯನ ಆಶೀರ್ವಾದ ಪಡೆಯಲು ಎಲ್ಲರೂ ಹನುಮಾನ್ ಟೋಕ್ ಗೆ ಬರ್ತಾರೆ. ವಿಶೇಷ Read more…

‘ಹನಿಮೂನ್’ ಗೆ ಈ ಸ್ಥಳಗಳು ಬೆಸ್ಟ್

ಹೊಸದಾಗಿ ಮದುವೆಯಾದ ಜೋಡಿ ಸಾಮಾನ್ಯವಾಗಿ ಹನಿಮೂನ್ ಗೆ ಹೋಗೆ ಹೋಗ್ತಾರೆ. ಅದ್ರಲ್ಲೂ ವಿದೇಶ ಪ್ರವಾಸ ಅಂದ್ರೆ ಎಲ್ರಿಗೂ ಇಷ್ಟ. ಆದ್ರೆ ಹನಿಮೂನ್ ಗೆ ಎಲ್ಲಿಗೆ ಹೋಗೋದು ಎನ್ನುವ ಪ್ರಶ್ನೆ Read more…

ಭಾರತದಲ್ಲಿ ಹೋಳಿ, ನೇಪಾಳಕ್ಕೆ ಬಂಪರ್

ಹೋಳಿ ಸಂಭ್ರಮ ದೇಶದಾದ್ಯಂತ ಮನೆ ಮಾಡಿದೆ. ಬಹುತೇಕರು ಹೋಳಿಯನ್ನು ಕುಟುಂಬಸ್ಥರ ಜೊತೆ ಆಚರಿಸಲು ಊರಿಗೆ ಹೋಗ್ತಿದ್ದಾರೆ. ಆದ್ರೆ ಈ ಬಾರಿ ಗೋರಕ್ಪುರದ ಜನರು ಹೋಳಿಯನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿದ್ದಾರೆ. Read more…

‘ಹೋಳಿ’ ಎಂಜಾಯ್ ಮಾಡಲು ಇಲ್ಲಿಗೆ ಹೋಗಿ

ಹೋಳಿ ಹಬ್ಬಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಹೋಳಿ ಹಬ್ಬದ  ಸಿದ್ಧತೆ ಶುರುವಾಗಿದೆ. ಕೆಲವರು ತಮ್ಮ ಮನೆಯಲ್ಲೇ ಹೋಳಿಯನ್ನು ಆಚರಿಸಿದ್ರೆ ಇನ್ನು ಕೆಲವರು ರಸ್ತೆ, ಬೀದಿಗಳಲ್ಲಿ ಬಣ್ಣಗಳ Read more…

ಹೀಗೊಂದು ಹೋಟೆಲ್: ಸತ್ತವರಿಗೆ ಮಾತ್ರ….!

ನೀವು ಸಾಕಷ್ಟು ಹೋಟೆಲ್ ಗಳನ್ನ ನೋಡಿರ್ತೀರಾ. ತ್ರೀ ಸ್ಟಾರ್, ಫೈವ್ ಸ್ಟಾರ್, ಐಶಾರಾಮಿ ಹೋಟೆಲ್ ಇತ್ಯಾದಿ. ಆದ್ರೆ ಇದೊಂದು ವಿಚಿತ್ರವಾದ ಹೋಟೆಲ್. ಇದ್ರ ಬಗ್ಗೆ ಕೇಳಿದ್ರೆ ಆಶ್ಚರ್ಯವಾಗುತ್ತದೆ. ಈ Read more…

ಸಮ್ಮರ್ ಹಾಲಿಡೇಸ್ ‘ಎಂಜಾಯ್’ ಮಾಡಲು ಈ ತಾಣಗಳಿಗೆ ಹೋಗಿ ಬನ್ನಿ

ಬೇಸಗೆಯ ಸಂದರ್ಭದಲ್ಲಿ ಕುಟುಂಬದೊಂದಿಗೆ ಅಮೂಲ್ಯವಾದ ಸಮಯವನ್ನು ಕಳೆಯಬೇಕೇ. ಮಕ್ಕಳಿಗೆ ಸಿಗುವ ಸಮ್ಮರ್ ಹಾಲಿಡೇಸ್ ಎಂಜಾಯ್ ಮಾಡಬೇಕೆ. ಹಾಗಿದ್ದರೆ ಈ ವಿದೇಶಿ ಪ್ರವಾಸಿ ತಾಣಗಳು ಬೆಸ್ಟ್. ಜೂನ್‌ ಮುಗಿಯೋದರೊಳಗೆ ಈ Read more…

ಇದು ದೇಶದ ಚಮತ್ಕಾರಿ ‘ಶಿವ’ನ ದೇವಸ್ಥಾನ

ಶಿವನನ್ನು ಆರಾಧಿಸುವ  ಲಕ್ಷಾಂತರ ಜನರಿದ್ದಾರೆ. ಶಿವನ ಹಲವಾರು ದೇವಸ್ಥಾನಗಳಿವೆ. ಆದರೆ ಇದು ಕೇಳಿರದಂಥ ಒಂದು ದೇವಸ್ಥಾನ. ಇದಕ್ಕೆ  ಬಿಜ್ಲಿ ಮಹಾದೇವ್ ದೇವಾಲಯ ಎಂದು ಕರೆಯಲಾಗುತ್ತದೆ. ಈ ಅದ್ಭುತವಾದ ದೇವಾಲಯ Read more…

ಈ ದೇವಾಲಯದಲ್ಲಿ ‘ಪ್ರಸಾದ’ಕ್ಕೆ ಕೊಡ್ತಾರೆ ಮಟನ್ ಬಿರಿಯಾನಿ

ಬಿರಿಯಾನಿ ಹೆಸ್ರು ಕೇಳ್ತಿದ್ದಂತೆ ಮಾಂಸ ಪ್ರಿಯರ ಬಾಯಲ್ಲಿ ನೀರೂರುತ್ತದೆ. ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಎಗ್ ಬಿರಿಯಾನಿ ಹೀಗೆ ವಿವಿಧ ಬಿರಿಯಾನಿಗಳನ್ನ ಹೊಟೇಲ್ ನಲ್ಲಿ ತಿಂದಿರ್ತೀರಾ. ಆದ್ರೆ ಬಿರಿಯಾನಿಯನ್ನು Read more…

ಪ್ರವಾಸಿಗರ ಪಾಲಿನ ಸ್ವರ್ಗ ‘ಅಂಡಮಾನ್’ ದ್ವೀಪಗಳು

ಅಂಡಮಾನ್ ದ್ವೀಪಗಳ ವೈಡೂರ್ಯದ ಕಡಲ ತೀರಗಳು ಅತ್ಯಂತ ಸುಂದರ. ಅದಕ್ಕೆ ಇದನ್ನು ಪ್ರವಾಸಿಗರ ಸ್ವರ್ಗ ಎಂದೇ ಬಣ್ಣಿಸಲಾಗುತ್ತದೆ. ಇಲ್ಲಿನ ಪ್ರಮುಖ ಆಕರ್ಷಣೆ ಕೇವಲ ಕಡಲ ತೀರಗಳಷ್ಟೇ ಅಲ್ಲ. ಇಲ್ಲಿನ Read more…

‘ಜಪಾನ್’ ನಲ್ಲಿದೆ ನಗರದ ಮಧ್ಯೆ ಸಮುದ್ರ…!

ಸಮುದ್ರ ಎಲ್ಲಿರುತ್ತದೆ ಅಂತ ಕೇಳಿದ್ರೆ ಎಲ್ಲಿಯೋ ಊರ ಕೊನೆಯಲ್ಲಿ, ದೂರದಲ್ಲಿ, ಆಕಾಶವನ್ನು ತಾಕಿದಂತೆ ಇರುತ್ತದೆ ಅನಿಸುತ್ತದೆ. ಆದ್ರೆ ಜಪಾನ್ ನ ನಗರವೊಂದರ ಮಧ್ಯ ಇದೆ ಅಂದ್ರೆ ಆಶ್ಚರ್ಯ ಆಗುತ್ತೆ Read more…

Subscribe Newsletter

Get latest updates on your inbox...

Opinion Poll

  • ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮುಂದುವರೆಯಲಿದೆಯಾ ದೋಸ್ತಿ ಸರ್ಕಾರ...?

    View Results

    Loading ... Loading ...