alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಮೇಲೆ ಲಾಠಿ ಬೀಸಿದ ಭದ್ರತಾ ಸಿಬ್ಬಂದಿ

ರಾಷ್ಟ್ರ ರಾಜಧಾನಿ ನವದೆಹಲಿಯ ಮೆಟ್ರೋ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಲಾಠಿಯೇಟು ನೀಡಿರುವುದು ಖಾಸಗಿ ಭದ್ರತಾ ಸಿಬ್ಬಂದಿ ಎಂಬುದು ದೃಢಪಟ್ಟಿದೆ. ನೋಯ್ಡಾ ಸೆಕ್ಟರ್-62 ನಿಲ್ದಾಣದ ಭದ್ರತಾ ವ್ಯವಸ್ಥೆಯನ್ನು ಕೇಂದ್ರೀಯ ಕೈಗಾರಿಕಾ Read more…

ಅಧಿಕಾರಿಗಳೊಂದಿಗಿನ ವಾಗ್ವಾದದ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ ವೃದ್ದ

ಪ್ರವಾಹಕ್ಕೆ ಸಿಲುಕಬೇಕಿದ್ದ ಗ್ರಾಮಸ್ಥರನ್ನು ಬೇರೆಡೆ ಸ್ಥಳಾಂತರ ಮಾಡುತ್ತಿದ್ದ ವೇಳೆ ಅಧಿಕಾರಿಗಳೊಂದಿಗೆ ನಡೆದ ವಾಗ್ವಾದದ ನಂತರ ವೃದ್ಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಳೆಯ ಅಬ್ಬರದಿಂದ ಸರ್ದಾರ್ ಸರೋವರ Read more…

500 ಕೋಟಿ ರೂ. ಬಜೆಟ್‌ ನ ʼರಾಮಾಯಣʼದಲ್ಲಿ ದೀಪಿಕಾ ಪಡುಕೋಣೆ-ಹೃತಿಕ್ ರೋಶನ್…?

ಬಹುನಿರೀಕ್ಷಿತ ಮತ್ತು 500 ಕೋಟಿ ರೂಪಾಯಿ ಬಿಗ್ ಬಜೆಟ್ ನ ರಾಮಾಯಣ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಶನ್ ಅವರು ಸೀತೆ ಮತ್ತು ರಾಮ ಆಗಲಿದ್ದಾರೆಯೇ? ಹೀಗೊಂದು Read more…

‘ಆರೋಗ್ಯ’ ಹೆಚ್ಚಿಸುವ ಖರ್ಜೂರದ ಶೇಕ್

ಆರೋಗ್ಯಕರ ಆಹಾರ ಸೇವನೆ ಮಾಡೋರ ಸಂಖ್ಯೆ ಬೆರಳೆಣಿಕೆಯಂತಾಗಿದೆ. ರುಚಿಕರ ಹಾಗೂ ಆರೋಗ್ಯಕ್ಕೆ ಅತ್ಯುತ್ತಮವಾಗಿರುವ ಖರ್ಜೂರದ ಶೇಕ್ ಮಾಡೋದು ಹೇಗೆ ಅಂತಾ ಹೇಳ್ತೇವೆ. ಸುಲಭವಾಗಿ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ. ಖರ್ಜೂರದ Read more…

ಗುಲಾಬ್ ಜಾಮೂನ್ ಕಸ್ಟರ್ಡ್ ರೆಸಿಪಿ

ಹಬ್ಬ ಹರಿದಿನಗಳಲ್ಲಿ ಸಿಹಿ ಮಾಡೋದು ಸಾಮಾನ್ಯ. ಈ ಬಾರಿ ಗುಲಾಬ್ ಜಾಮೂನ್ ಕಸ್ಟರ್ಡ್ ಟ್ರೈ ಮಾಡಿ. ಗುಲಾಬ್ ಜಾಮೂನ್ ಕಸ್ಟರ್ಡ್ ಗೆ ಬೇಕಾಗುವ ಪದಾರ್ಥ: ಹಾಲು – 80 Read more…

ಪಾಕ್ ನಲ್ಲಿನ ಪ್ರದರ್ಶನದ ಬಗ್ಗೆ ಪ್ರಶ್ನಿಸಿದ್ದಕ್ಕೆ ಪತ್ರಕರ್ತರ ವಿರುದ್ಧ ಹರಿಹಾಯ್ದು ಮಿಕಾ

ಮುಂಬೈ: ಪಾಕಿಸ್ತಾನದಲ್ಲಿನ ಪ್ರದರ್ಶನದ ಕುರಿತು ಪ್ರಶ್ನಿಸಿದ ಪತ್ರಕರ್ತರ ವಿರುದ್ಧ ಪಾಪ್ ಗಾಯಕ ಮಿಕಾ ಸಿಂಗ್ ವಾಗ್ವಾದಕ್ಕಿಳಿದಿದ್ದಾರೆ. ಸುದ್ದಿಗೋಷ್ಠಿಯೊಂದರಲ್ಲಿ ಪತ್ರಕರ್ತರೊಬ್ಬರು ಈ ಪ್ರಶ್ನೆ ಕೇಳುತ್ತಿದ್ದಂತೆ ಸಿಟ್ಟಾದ ಮಿಕಾ ಸಿಂಗ್, ಭಾರತ Read more…

ರಿಯಲ್‌ ಸ್ಟಾರ್‌ ಉಪೇಂದ್ರರಿಂದ ಸಿಎಂ ಪರಿಹಾರ ನಿಧಿಗೆ 5 ಲಕ್ಷ ರೂ. ದೇಣಿಗೆ

ರಾಜ್ಯದ 17 ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಇದರಿಂದಾಗಿ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದು, ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇವರುಗಳ ನೆರವಿಗೆ ಸರ್ಕಾರದ Read more…

‌ʼದಬಾಂಗ್ 3ʼ ರಿಲೀಸ್ ಡೇಟ್ ಫಿಕ್ಸ್ – ಕನ್ನಡದಲ್ಲೂ ಬಿಡುಗಡೆಯಾಗಲಿದೆ ಚಿತ್ರ

ನಟ ಸಲ್ಮಾನ್ ಖಾನ್ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ‘ದಬಾಂಗ್-3’ ಡಿಸೆಂಬರ್ 20ರಂದು ಬಿಡುಗಡೆ ಆಗಲಿದೆ. ಚಿತ್ರದ ನಿರ್ದೇಶಕ, ನಟ ಪ್ರಭುದೇವ ಜೊತೆ ಇರುವ ಫೋಟೋ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ Read more…

ದಿಢೀರ್ ನೆ ಮಾಡಿ ತೆಂಗಿನಕಾಯಿ ಪಾಯಸ

ತೆಂಗಿನಕಾಯಿ ತುರಿ ಪಾಯಸ ಮಾಡೋದು ತುಂಬಾ ಸುಲಭ. ಹಾಗೆ ತುಂಬಾ ಸರಳ ಕೂಡ. ದಿಢೀರ್ ಅಂತಾ ಅತಿಥಿಗಳು ಬಂದ್ರೆ ರುಚಿರುಚಿ ತೆಂಗಿನಕಾಯಿ ಪಾಯಸ ಮಾಡಿ ಬಡಿಸಿ. ತೆಂಗಿನಕಾಯಿ ಪಾಯಸ Read more…

ಗರಿಗರಿಯಾದ ಚೈನೀಸ್ ಆಲೂ ಚಿಲ್ಲಿ ರೆಸಿಪಿ

ಆಲೂಗಡ್ಡೆಯಲ್ಲಿ ಏನೇ ತಯಾರಿಸಿದರೂ ಅದಕ್ಕೆ ರುಚಿ ಕಟ್ಟಿಟ್ಟ ಬುತ್ತಿ. ಅದರಲ್ಲೂ ಸಿಂಪಲ್ ಆಗಿ ತಕ್ಷಣ ತಯಾರಿಸಬಹುದಾದ ಆಲೂ ರೆಸಿಪಿಗಳು ಹತ್ತು ಹಲವಾರು. ಈ ಮಳೆಗಾಲದ ಕೆಲ ಸಂಜೆಗಳನ್ನು ಚೈನೀಸ್ Read more…

ನಟಿ ಶೂ ಲೇಸ್ ಕಟ್ಟಿದ ಕುರಿತು ನಡೆದಿದೆ ʼಚರ್ಚೆʼ

ಬಾಲಿವುಡ್ ನಟಿ ತಾಪ್ಸಿ ಪನ್ನು ತಮ್ಮ ಶಾಲಾ ದಿನಗಳಲ್ಲಿ ಶೂ ಲೇಸ್ ಕಟ್ಟಿದ ಕುರಿತು ಜಾಲತಾಣದಲ್ಲಿ ಈಗ ದೊಡ್ಡ ಚರ್ಚೆ ನಡೆದಿದೆ. ಪ್ರಾಥಮಿಕ ಶಾಲೆ ಸಂದರ್ಭದಲ್ಲಿ ಆಕೆ ಕ್ರೀಡಾ Read more…

ಮೀಸಲಾತಿ ಚರ್ಚೆ ಅನಗತ್ಯ: ರಾಂ ವಿಲಾಸ್ ಪಾಸ್ವಾನ್

ಮೀಸಲಾತಿ ಬಗ್ಗೆ ಚರ್ಚೆ ಮಾಡುವುದು ಅನಗತ್ಯ ಎಂದು ಪ್ರತಿಪಾದಿಸಿರುವ ಕೇಂದ್ರ ಸಚಿವ ರಾಂ ವಿಲಾಸ್ ಪಾಸ್ವಾನ್, ಮೀಸಲಾತಿ ಎಂಬುದು ಹಿಂದುಳಿದ ವರ್ಗಗಳ ಸಾಂವಿಧಾನಿಕ ಹಕ್ಕಾಗಿದೆ ಎಂದಿದ್ದಾರೆ. ಮೀಸಲಾತಿಯನ್ನು ವಿರೋಧಿಸುವವರು Read more…

ಕೆ.ಎಲ್. ರಾಹುಲ್ ಜತೆ ಆಲಿಯಾ ಭಟ್ ಸ್ನೇಹಿತೆ ಆಕಾಂಕ್ಷಾ ಡೇಟಿಂಗ್…?

ಬಾಲಿವುಡ್ ಗೆ ಎಂಟ್ರಿ ಕೊಡಲು ಸಿದ್ಧತೆ ನಡೆಸಿರುವ ಆಲಿಯಾ ಭಟ್ ಸ್ನೇಹಿತೆ ಆಕಾಂಕ್ಷಾ ರಂಜನ್ ಕಪೂರ್ ಭಾರತದ ಕ್ರಿಕೆಟಿಗ ಕೆ.ಎಲ್. ರಾಹುಲ್ ಜತೆ ಡೇಟಿಂಗ್ ನಡೆಸುತ್ತಿದ್ದಾರೆಯೇ? ಹೀಗೊಂದು ಸುದ್ದಿ Read more…

ಬನಾನ – ಕೋಕನೆಟ್ ಬ್ರೆಡ್ ತಯಾರಿಸುವ ವಿಧಾನ

ಇಂದು ಸಾಮಾನ್ಯವಾಗಿ ಎಲ್ಲರೂ ಬೇಕರಿ ತಿಂಡಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಆದರೆ ಕೆಲವೊಂದು ತಿಂಡಿಗಳನ್ನು ಮನೆಯಲ್ಲಿಯೇ, ರುಚಿ ಶುಚಿಯಾಗಿ ಮಾಡಿಕೊಳ್ಳಬಹುದಾಗಿದ್ದು, ಆರೋಗ್ಯಕ್ಕೂ ಒಳ್ಳೆಯದು. ಬೇಕಾಗುವ ಸಾಮಗ್ರಿಗಳು: ಮೈದಾ-ಒಂದು ಕಪ್, Read more…

10 ಕೋಟಿ ರೂಪಾಯಿ ಜಾಹೀರಾತು ತಿರಸ್ಕರಿಸಿದ ನಟಿ ಶಿಲ್ಪಾ ಶೆಟ್ಟಿಗೆ ಸಿಎಂ ಅಭಿನಂದನೆ

10 ಕೋಟಿ ರುಪಾಯಿ ಮೊತ್ತದ ಜಾಹೀರಾತಿನಲ್ಲಿ ತಾನು ನಟಿಸುವುದಿಲ್ಲ ಅಂತ ಬಾಲಿವುಡ್ ನಟಿ ಶಿಲ್ಪ ಶೆಟ್ಟಿ ತಿರಸ್ಕರಿಸಿದ್ದಾರೆ. ಆಕೆ ತೀರ್ಮಾನಕ್ಕೆ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ Read more…

ಪಾಕಿಸ್ತಾನಕ್ಕೆ ಹೋಗು ಎಂದವರಿಗೆ ಬುದ್ಧಿ ಹೇಳಿದ ಸೋನಂ ಕಪೂರ್

ಪಾಕಿಸ್ತಾನಿ ಕಲಾವಿದರನ್ನು ಬೆಂಬಲಿಸಿದ್ದಕ್ಕೆ ಟೀಕೆಗಳನ್ನು ಎದುರಿಸಿ, ಪಾಕಿಸ್ತಾನಕ್ಕೆ ಹೋಗು ಎಂದವರಿಗೆ ಬಾಲಿವುಡ್ ನಟಿ ಸೋನಂ ಕಪೂರ್ ಬುದ್ಧಿವಾದ ಹೇಳಿದ್ದಾರೆ. ಖೂಬ್ ಸೂರತ್ ಚಿತ್ರದಲ್ಲಿ ಪಾಕಿಸ್ತಾನ ಮೂಲದ ಫವಾದ್ ಖಾನ್ Read more…

ಪ್ರವಾಹ ಪರಿಹಾರಕ್ಕೆ ನಟ ಅಕ್ಷಯ್‌ ಕುಮಾರ್ ಎರಡು ಕೋಟಿ‌ ರೂ. ದೇಣಿಗೆ

ವರ್ಷಧಾರೆ ಇಡೀ ದೇಶಾದ್ಯಂತ ಹಲವು ಭಾಗದಲ್ಲಿ ಪ್ರವಾಹ ‌ಸೃಷ್ಟಿಸಿದೆ. ಪ್ರಮುಖವಾಗಿ ಅಸ್ಸಾಂ‌ನಲ್ಲಿ ಸಂಭವಿಸಿದ ಪ್ರವಾಹದಿಂದ ಜನ ತತ್ತರಿಸಿದ್ದಾರೆ. ಇದೀಗ ಇವರಿಗೆ ನೆರವಾಗಲು ಬಾಲಿವುಡ್ ನಟ ಅಕ್ಷಯ್ ಕುಮಾರ್ ಮುಂದಾಗಿದ್ದಾರೆ. Read more…

ಮನೆಯಲ್ಲೆ ಸುಲಭವಾಗಿ ತಯಾರಿಸಿ ‘ಮಿಲ್ಕ್ ಕೇಕ್’

ಸಿಹಿ ತಿಂಡಿಗಳ ಪಟ್ಟಿಯಲ್ಲಿ ಮೊದಲು ಬರೋದು ಮಿಲ್ಕ್ ಕೇಕ್. ಅನೇಕರಿಗೆ ಮಿಲ್ಕ್ ಕೇಕ್ ಅಂದ್ರೆ ಇಷ್ಟ. ಇದನ್ನು ಆರಾಮವಾಗಿ ಮನೆಯಲ್ಲಿಯೇ ತಯಾರಿಸಬಹುದು. ಮಿಲ್ಕ್ ಕೇಕ್ ಗೆ ಬೇಕಾಗುವ ಪದಾರ್ಥ: Read more…

ಸ್ನೇಹಿತ ಆರ್ಯನ್ ಮುಖರ್ಜಿಯೊಂದಿಗೆ ಮತ್ತೆ ಶಾಲೆಗೆ ಹೋದ ಅಲಿಯಾ…!

ಬಾಲಿವುಡ್ ನ ಖ್ಯಾತ ನಟಿ ಅಲಿಯಾ ಭಟ್ ತನ್ನ ಬೆಸ್ಟ್ ಫ್ರೆಂಡ್ ಆರ್ಯನ್ ಮುಖರ್ಜಿಯೊಂದಿಗೆ ಮತ್ತೆ ಶಾಲೆಗೆ ಹೋಗಿದ್ದಾರೆ…! ಇದು ಯಾವುದೇ ಚಿತ್ರದ ದೃಶ್ಯವಲ್ಲ, ನಿಜವಾಗಿಯೂ ಅವರಿಬ್ಬರೂ ಸ್ಕೂಲಿಗೆ Read more…

ರಣಬೀರ್-ಐಶ್ವರ್ಯ ಫೋಟೋವನ್ನು ನೆನಪಿಸುತ್ತೆ ಪ್ರಭಾಸ್-ಶ್ರದ್ಧಾ ಕಪೂರ್ ʼಸಾಹೋʼ ಪೋಸ್ಟರ್

ಪ್ರಭಾಸ್ ನಟನೆಯ ʼಸಾಹೋʼ ಚಿತ್ರವನ್ನು ವೀಕ್ಷಿಸಲು ಪ್ರೇಕ್ಷಕರು ಮತ್ತು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದು ಕೇವಲ ಪ್ರಭಾಸ್ ಅವರ ನಟನೆಗಾಗಿ ಅಷ್ಟೇ ಅಲ್ಲ, ಭಾರತದ ಅತ್ಯಂತ ದುಬಾರಿ Read more…

‘ನ್ಯೂಟನ್‌ಗೂ ಮುಂಚೆಯೇ ಭಾರತೀಯ ಲಿಪಿಗಳಲ್ಲಿ ಗುರುತ್ವಾಕರ್ಷಣಾ ಬಲದ ಉಲ್ಲೇಖವಿತ್ತು’

ಭೌತ ವಿಜ್ಞಾನಿ ಐಸಾಕ್‌ ನ್ಯೂಟನ್‌ಗೂ ಶತಮಾನಗಳ ಮುಂಚೆಯೇ ಭಾರತದ ಲಿಪಿಗಳಲ್ಲಿ ಗುರುತ್ವಾಕರ್ಷಣಾ ಬಲದ ಉಲ್ಲೇಖ ಮಾಡಲಾಗಿತ್ತು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದ್ದಾರೆ. ರಾಷ್ಟ್ರದ Read more…

ಚಿತ್ರರಂಗದಲ್ಲಿ ರಜನಿಕಾಂತ್ 44 ವರ್ಷ: ಹರಿದುಬಂತು ಅಭಿನಂದನೆಗಳ ಮಹಾಪೂರ

ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರರಂಗ ಪ್ರವೇಶಿಸಿ 44 ವರ್ಷಗಳನ್ನು ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಟ್ವಿಟರ್ ನಲ್ಲಿ ಅಭಿನಂದನೆಯ ಮಹಾಪೂರವನ್ನೇ ಹರಿಸಿದ್ದಾರೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ನಲ್ಲಿ Read more…

ಪೈನಾಪಲ್‌ ಚಟ್ನಿ ಟ್ರೈ ಮಾಡಿ ಸವಿಯಿರಿ

​ಪೈನಾಪಲ್‌ ಜಾಮ್ ಮತ್ತು ಜ್ಯೂಸ್ ಸವಿದಿದ್ದೀರಾ. ಆದರೆ ಪೈನಾಪಲ್‌ ಚಟ್ನಿ ರುಚಿ ಹೇಗಿರುತ್ತದೆ ಅಂತ ಟ್ರೈ ಮಾಡಿದ್ದೀರಾ. ದಿನಾ ಒಂದೇ ಬಗೆಯ ಚಟ್ನಿ ತಿಂದು ಬೇಜಾರಾಗಿದ್ದರೆ, ಈ ಸೂಪರ್‌ Read more…

ಶ್ರಾವಣ ಮಾಸದ ಹಬ್ಬಕ್ಕೆ ‘ಗೆಣಸಿನ ಹೋಳಿಗೆ’

ಶ್ರಾವಣ ಮಾಸದ ಜೊತೆಗೆ ಹಬ್ಬಗಳ ಸಾಲೇ ಬರುತ್ತದೆ. ಒಂದೆರಡು ಸಿಹಿ ತಿನಿಸು ಮಾಡಿದರೇ ಹಬ್ಬದ ಅಂದ ಹೆಚ್ಚೋದಿಲ್ಲ. ಹಾಗಂತ ಅಂಗಡಿಯಿಂದ ಸ್ವೀಟ್ ತಂದು ಹಬ್ಬ ಆಚರಿಸೋಕೆ ಮನಸ್ಸು ಒಪ್ಪೋದಿಲ್ಲ. Read more…

ಚಲನಚಿತ್ರ ಪೋಸ್ಟರ್‌ ಗೆ ಆಕ್ಷೇಪ ವ್ಯಕ್ತಪಡಿಸಿದ ದ್ಯುತಿ ಚಂದ್

ಮಹಿಳೆಯರನ್ನು ಅತ್ಯಂತ ಕೀಳಾಗಿ ಚಿತ್ರಿಸುವ ಮೂಲಕ ಅವಮಾನ ಮಾಡಿದ್ದಾರೆ ಎಂದು ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ನಟರ ವಿರುದ್ಧ ಒಡಿಶಾದ ಭುವನೇಶ್ವರದಲ್ಲಿ ದೂರು ದಾಖಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಮಿಸ್ಟರ್ Read more…

ಸಾಮಾಜಿಕ ಜಾಲತಾಣದಿಂದ ರಾತ್ರೋರಾತ್ರಿ ಫೇಮಸ್ ಆದ ಏಳು ಮಂದಿ

ಇದ್ದಕ್ಕಿದ್ದಂತೆ ಜಾದೂ ಮಾಡುವ ಶಕ್ತಿ ಸಾಮಾಜಿಕ ಜಾಲತಾಣಕ್ಕೆ ಇದೆ. ಕಳೆದ ಕೆಲವು ವರ್ಷಗಳಲ್ಲಿ ರಾತ್ರೋರಾತ್ರಿ ವಿಶ್ವ ಪ್ರಸಿದ್ಧಿ ಪಡೆದ ಅನೇಕರನ್ನು ಸಾಮಾಜಿಕ ಜಾಲ ತಾಣ ಸೃಷ್ಟಿಸಿದೆ. ಪಾಕಿಸ್ತಾನದ ಟೀ Read more…

ಮನೆಯಲ್ಲಿಯೇ ಮಾಡಿ ಆರೋಗ್ಯಕರ ಅನಾನಸ್ ಜಾಮ್

ಮಕ್ಕಳು ತುಂಬಾ ಇಷ್ಟಪಟ್ಟು ತಿನ್ನುವ ಪದಾರ್ಥಗಳಲ್ಲಿ ಜಾಮ್ ಕೂಡ ಒಂದು. ವೆರೈಟಿ ವೆರೈಟಿ ಜಾಮ್ ತಿನ್ನಲು ಮಕ್ಕಳು ಆಸೆಪಡ್ತಾರೆ. ಎಲ್ಲ ಹಣ್ಣಿನ ಜಾಮ್ ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದ್ರೆ Read more…

ಟಿಫನ್ ಗೆ ರುಚಿ ರುಚಿಯಾದ ಖಾರ ಪಡ್ಡು

ನೀವು ಪಡ್ಡು ಪ್ರಿಯರಾಗಿದ್ದರೆ ಪಡ್ಡು ಅನ್ನು ಹಲವು ರುಚಿಯಲ್ಲಿ ಮಾಡಿ ಸವಿಯಬಹುದು. ಬೆಳಗ್ಗಿನ ಬ್ರೇಕ್‌ ಫಾಸ್ಟ್‌ಗೆ ಖಾರ ಪಡ್ಡು ಸವಿಯಲು ಮಜಾವಾಗಿರುತ್ತದೆ. ಹಾಗಿದ್ದರೆ ಖಾರ ಪಡ್ಡು ಅನ್ನು ರುಚಿಕರವಾಗಿ Read more…

ಶಾರುಖ್ ಪುತ್ರರ ʼರಕ್ಷಾ ಬಂಧನʼ ಸಂಭ್ರಮದಲ್ಲಿ ಸಹೋದರಿಯೇ ಅಬ್ಸೆಂಟ್

ಶಾರುಖ್‌ ಖಾನ್ ಹಾಗೂ ಗೌರಿ ಖಾನ್‌ ದಂಪತಿಯ ಪುತ್ರರಾದ ಆರ್ಯನ್‌ ಹಾಗೂ ಅಬ್ರಹಾಂ ರಕ್ಷಾ ಬಂಧನವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ. ತಮ್ಮ ಸಹೋದರ ಸಂಬಂಧಿ ಆಲಿಯಾ ಚಿಚಾ ಜತೆಗೆ ದೂರದ Read more…

`ಗುಮ್ನಾಮಿ’ ಚಿತ್ರ ನಿರ್ಮಾಪಕನಿಗೆ ಕೋಲ್ಕತ್ತಾ ವ್ಯಕ್ತಿಯಿಂದ ಲೀಗಲ್ ನೊಟೀಸ್

ಚಿತ್ರ ನಿರ್ಮಾಪಕ ಸೃಜಿತ್ ಮುಖರ್ಜಿ ಅವರ ಹೊಸ ಚಿತ್ರ `ಗುಮ್ನಾನಿ’ ವಿರುದ್ಧ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಭಿಮಾನಿಯೊಬ್ಬ ಲೀಗಲ್ ನೊಟೀಸ್ ಜಾರಿ ಮಾಡಿದ್ದಾರೆ. ಚಿತ್ರದ ಟೀಸರ್ Read more…

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...