ಬುಧವಾರ ನಡೆದ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪಂದ್ಯದಲ್ಲಿ ಸಿಎಸ್ ಕೆ ಟೀಂ ಬೆಂಬಲಿಸಲು ಮಹೇಂದ್ರಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಮತ್ತು ಮಗಳು ಝಿವಾ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಹಾಜರಿದ್ದರು.
ಚೆನ್ನೈ ಸೂಪರ್ ಕಿಂಗ್ಸ್ , ದೆಹಲಿ ಕ್ಯಾಪಿಚಲ್ಸ್ ತಂಡವನ್ನು ಸೋಲಿಸಿದ ನಂತರ ಧೋನಿ ಮತ್ತು ಝಿವಾ ನಡುವಿನ ಮತ್ತೊಂದು ಆರಾಧ್ಯ ಕ್ಷಣ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪಂದ್ಯದ ನಂತರದ ಪ್ರದಾನ ಸಮಾರಂಭ ನಡೆಯುತ್ತಿದ್ದಾಗ ಮಾತನಾಡಲು ಕಾಯುತ್ತಿದ್ದ ಧೋನಿಯತ್ತ ಓಡಿ ಬಂದ ಝಿವಾ ಅವರಿಗೆ ಅಪ್ಪುಗೆ ನೀಡಿದರು. ಈ ವೇಳೆ ಮಗಳನ್ನು ಧೋನಿ ತಬ್ಬಿಕೊಂಡರು. ಈ ಕ್ಯೂಟ್ ವಿಡಿಯೋ ವೈರಲ್ ಆಗಿದೆ.
ಧೋನಿ, ರವೀಂದ್ರ ಜಡೇಜಾ ಮತ್ತು ಶಿಸ್ತಿನ ಬೌಲಿಂಗ್‌ನಿಂದ ಸಿಎಸ್‌ಕೆ , ಡಿಸಿ ವಿರುದ್ಧ 27 ರನ್‌ಗಳ ಜಯದೊಂದಿಗೆ ಐಪಿಎಲ್ ಪ್ಲೇ-ಆಫ್ ಸ್ಥಾನಕ್ಕೆ ಹತ್ತಿರವಾಗಲು ನೆರವಾಯಿತು.
https://twitter.com/Diptiranjan_7/status/1656512648895422466?ref_src=twsrc%5Etfw%7Ctwcamp%5Etweetembed%7Ctwterm%5E1656512648895422466%7Ctwgr%5Ead72ca4f96a4891e2f6f07aa291d950434acc450%7Ctwcon%5Es1_&ref_url=https%3A%2F%2Fsports.ndtv.com%2Fcricket%2Fziva-runs-on-to-field-to-greet-ms-dhoni-after-csk-win-fans-love-adorable-video-4024282
https://twitter.com/Diptiranjan_7/status/1656512648895422466?ref_src=twsrc%5Etfw%7Ctwcamp%5Etweetembed%7Ctwterm%5E1656529200160071680%7Ctwgr%5Ead72ca4f96a4891e2f6f07aa291d950434acc450%7Ctwcon%5Es2_&ref_url=https%3A%2F%2Fsports.ndtv.com%2Fcricket%2Fziva-runs-on-to-field-to-greet-ms-dhoni-after-csk-win-fans-love-adorable-video-4024282
https://twitter.com/Diptiranjan_7/status/1656512648895422466?ref_src=twsrc%5Etfw%7Ctwcamp%5Etweetembed%7Ctwterm%5E1656518056351531009%7Ctwgr%5Ead72ca4f96a4891e2f6f07aa291d950434acc450%7Ctwcon%5Es2_&ref_url=https%3A%2F%2Fsports.ndtv.com%2Fcricket%2Fziva-runs-on-to-field-to-greet-ms-dhoni-after-csk-win-fans-love-adorable-video-4024282
https://twitter.com/Diptiranjan_7/status/1656512648895422466?ref_src=twsrc%5Etfw%7Ctwcamp%5Etweetembed%7Ctwterm%5E1656519569614286849%7Ctwgr%5Ead72ca4f96a4891e2f6f07aa291d950434acc450%7Ctwcon%5Es2_&ref_url=https%3A%2F%2Fsports.ndtv.com%2Fcricket%2Fziva-runs-on-to-field-to-greet-ms-dhoni-after-csk-win-fans-love-adorable-video-4024282
https://twitter.com/Diptiranjan_7/status/1656512648895422466?ref_src=twsrc%5Etfw%7Ctwcamp%5Etweetembed%7Ctwterm%5E1656514782625955840%7Ctwgr%5Ead72ca4f96a4891e2f6f07aa291d950434acc450%7Ctwcon%5Es2_&ref_url=https%3A%2F%2Fsports.ndtv.com%2Fcricket%2Fziva-runs-on-to-field-to-greet-ms-dhoni-after-csk-win-fans-love-adorable-video-4024282
https://twitter.com/Diptiranjan_7/status/1656512648895422466?ref_src=twsrc%5Etfw%7Ctwcamp%5Etweetembed%7Ctwterm%5E1656525866476912640%7Ctwgr%5Ead72ca4f96a4891e2f6f07aa291d950434acc450%7Ctwcon%5Es2_&ref_url=https%3A%2F%2Fsports.ndtv.com%2Fcricket%2Fziva-runs-on-to-field-to-greet-ms-dhoni-after-csk-win-fans-love-adorable-video-4024282