KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಪಾಸ್‌ವರ್ಡ್ ಇಲ್ಲದೆಯೂ ನಿಮ್ಮ Gmail ಖಾತೆಯನ್ನು ಹ್ಯಾಕ್ ಮಾಡಬಹುದು; ಅದನ್ನು ತಪ್ಪಿಸಲು ಇಲ್ಲಿದೆ ‌ʼಟಿಪ್ಸ್ʼ

Published January 9, 2024 at 12:19 pm
Share
SHARE

ಇಂಟರ್ನೆಟ್‌ ಬಳಸುವಾಗ ಹ್ಯಾಕರ್‌ಗಳ ಬಗ್ಗೆ ಯಾವಾಗಲೂ ಅಲರ್ಟ್‌ ಆಗಿರಬೇಕು. ಪಾಸ್‌ವರ್ಡ್ ಇಲ್ಲದೆಯೂ ಗೂಗಲ್ ಅಕೌಂಟ್‌  ಪ್ರವೇಶಿಸುವ ಹೊಸ ವಿಧಾನವನ್ನು ಹ್ಯಾಕರ್‌ಗಳು ಕಂಡುಹಿಡಿದಿದ್ದಾರೆ. Google ಅಕೌಂಟ್‌ನ ಪಾಸ್‌ವರ್ಡ್‌ ಬದಲಾಯಿಸಿದ್ದರೂ ನಿಮ್ಮ ಖಾತೆ ಹ್ಯಾಕರ್‌ಗಳ ಪಾಲಾಗಬಹುದು. ಹಳೆಯ ಪಾಸ್‌ವರ್ಡ್‌ನೊಂದಿಗೆ ಸೇವ್‌ ಮಾಡಿದ್ದ ಥರ್ಡ್‌ ಪಾರ್ಟಿ ಕುಕೀಗಳನ್ನು ಬಳಸಿಕೊಂಡು ಹ್ಯಾಕರ್‌ಗಳು ಗೂಗಲ್‌ ಅಕೌಂಟ್‌ ಪ್ರವೇಶಿಸಬಹುದು.

ಭದ್ರತಾ ಸಂಸ್ಥೆ CloudSEK ಈ ಹೊಸ ನ್ಯೂನ್ಯತೆಯನ್ನು ಕಂಡುಹಿಡಿದಿದೆ. ಈ ನ್ಯೂನ್ಯತೆಯನ್ನು ಬಳಸಿಕೊಂಡು, ಹ್ಯಾಕರ್‌ಗಳು ಯಾವುದೇ Google ಖಾತೆಯನ್ನು ಸುಲಭವಾಗಿ ಪ್ರವೇಶಿಸಬಹುದು. ಟೆಲಿಗ್ರಾಮ್ ಚಾನೆಲ್‌ನಲ್ಲಿ ಹ್ಯಾಕರ್ ಒಬ್ಬ ಇದನ್ನು ಹಂಚಿಕೊಂಡಿದ್ದ. ಬ್ರೌಸರ್‌ನಲ್ಲಿ ವೆಬ್‌ಸೈಟ್‌ಗಳು ಉಳಿಸುವ ಸಣ್ಣ ಟೆಕ್ಸ್ಟ್‌ ಫೈಲ್‌ಗಳೇ ಥರ್ಡ್‌ ಪಾರ್ಟಿ ಕುಕೀಗಳಾಗಿವೆ.

ನೀವು ಯಾವುದೇ ವೆಬ್‌ಸೈಟ್‌ಗೆ ವಿಸಿಟ್‌ ಮಾಡಿದಾಗ ನಿಮ್ಮ ಬ್ರೌಸರ್‌ನಲ್ಲಿ ಥರ್ಡ್‌ ಪಾರ್ಟಿ ಕುಕೀಗಳನ್ನು ಹೈಜಾಕ್ ಮಾಡಲು ಹ್ಯಾಕರ್‌ಗಳು ಈ ನ್ಯೂನ್ಯತೆಯನ್ನು ಬಳಸಬಹುದು. ಆ ವೆಬ್‌ಸೈಟ್‌ನಲ್ಲಿ Google ಖಾತೆಗೆ ನೀವು ಲಾಗ್ ಇನ್ ಆಗಿದ್ದರೆ, ಹ್ಯಾಕರ್‌ಗಳು ನಿಮ್ಮ ಖಾತೆಯನ್ನು ಪ್ರವೇಶಿಸಬಹುದು.

ಇನ್ನೊಂದೆಡೆ ಗೂಗಲ್ ತನ್ನ ಕ್ರೋಮ್ ಬ್ರೌಸರ್‌ನ ಸುರಕ್ಷತೆಯನ್ನು ನವೀಕರಿಸಲು ಮುಂದಾಗಿದೆ. ಮಾಲ್‌ವೇರ್‌ನಿಂದ ಬಳಕೆದಾರರನ್ನು ರಕ್ಷಿಸಲು ಈ ಕ್ರಮವನ್ನು ಕೈಗೊಂಡಿದೆ. ಮಾಲ್‌ವೇರ್‌ನಿಂದ ಬಳಕೆದಾರರಿಗೆ ಯಾವುದೇ ಹಾನಿಯಾಗದಂತೆ ಕಾಲಕಾಲಕ್ಕೆ ತನ್ನ ಸೇವೆಯನ್ನು ಅಪ್‌ಗ್ರೇಡ್ ಮಾಡುವುದಾಗಿ ಗೂಗಲ್ ಹೇಳಿದೆ. ಮಾಲ್‌ವೇರ್‌ನಿಂದ ರಕ್ಷಿಸಲು ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಹ್ಯಾಕರ್‌ಗಳಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು ?

ನಿಮ್ಮ ಕಂಪ್ಯೂಟರ್ ಅನ್ನು ಸುರಕ್ಷಿತವಾಗಿರಿಸಲು ಕಾಲಕಾಲಕ್ಕೆ ಅದನ್ನು ಸ್ಕ್ಯಾನ್ ಮಾಡಬೇಕು. ಇದಕ್ಕಾಗಿ ಎಂಟಿವೈರಸ್ ಅಥವಾ ಎಂಟಿ ಮಾಲ್ವೇರ್ ಸಾಫ್ಟ್‌ವೇರ್‌ ಬಳಸಬಹುದು. ಸ್ಕ್ಯಾನ್‌ನಲ್ಲಿ ಯಾವುದೇ ಮಾಲ್‌ವೇರ್ ಕಂಡುಬಂದರೆ ತಕ್ಷಣ ಅದನ್ನು ತೆಗೆದುಹಾಕಿ. ಇನ್ನು ಗೂಗಲ್‌ ಖಾತೆಯಲ್ಲಿ ವರ್ಧಿತ ಸುರಕ್ಷಿತ ಬ್ರೌಸಿಂಗ್ ಅವಕಾಶವಿದೆ. ಮೊದಲು Google ಖಾತೆಗೆ ಲಾಗ್ ಇನ್ ಮಾಡಿ. ಸೈಡ್‌ಬಾರ್‌ನಲ್ಲಿ “ಸೆಕ್ಯೂರ್‌” ಆಪ್ಷನ್‌ ಮೇಲೆ ಕ್ಲಿಕ್ ಮಾಡಿ. ಬಳಿಕ ಎನ್‌ಹಾನ್ಸ್ಡ್‌ ಸೇಫ್‌ ಬ್ರೌಸಿಂಗ್ ಎಂಬ ಆಪ್ಷನ್‌ ಆಯ್ದುಕೊಳ್ಳಿ. ಬಳಿಕ “ಸ್ವಿಚ್ ಆನ್” ಮೇಲೆ ಕ್ಲಿಕ್ ಮಾಡಿದಲ್ಲಿ ನಿಮ್ಮ ಬ್ರೌಸಿಂಗ್‌ ಸೇಫ್‌ ಆಗಿರುತ್ತದೆ.

You Might Also Like

ಅಪ್ರಾಪ್ತನಿಂದ ಬಾಲಕಿ ಮೇಲೆ ಅತ್ಯಾಚಾರ ; ಆರೋಪಿಯನ್ನು ಠಾಣೆಯಿಂದ ಹೊರಗೆಳೆದು ತಂದು ಕೊಂದ ಜನ !

ನವೆಂಬರ್ ನಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ: ಹೊಸಬರಿಗೆ ಅವಕಾಶ ಸಾಧ್ಯತೆ

Shocking News: 4 ವರ್ಷ ಗಂಡನ ಶವದೊಂದಿಗೆ ನಿದ್ರಿಸಿದ ಮಹಿಳೆ ; ಪ್ರಶ್ನಿಸಿದ ಮಕ್ಕಳಿಗೆ ಅನಾಥಾಶ್ರಮಕ್ಕೆ ಕಳುಹಿಸುವ ಬೆದರಿಕೆ !

ಯುವತಿ ಕೂದಲೆಳೆದ ಗೊರಿಲ್ಲಾ ; ‘ಅಸೂಯೆಗೊಳಗಾದ’ ಸಂಗಾತಿ ಮಾಡಿದ ಕೆಲಸ ನೋಡಿ ನಕ್ಕ ಜನ | Viral Video

ಎದೆ ನಡುಗಿಸುವಂತಿದೆ ರೇಬಿಸ್‌ ನಿಂದ ಸಾವನ್ನಪ್ಪಿದ ಬಾಲಕನ ವಿಡಿಯೋ ; ಹೃದಯವಿದ್ರಾವಕ ವಿಡಿಯೋ ವೈರಲ್ | Watch

TAGGED:Safeಗೂಗಲ್hackpasswordಹ್ಯಾಕಿಂಗ್ಪಾಸ್ವರ್ಡ್gmail account
Share This Article
Facebook Copy Link Print

Latest News

ಅಪ್ರಾಪ್ತನಿಂದ ಬಾಲಕಿ ಮೇಲೆ ಅತ್ಯಾಚಾರ ; ಆರೋಪಿಯನ್ನು ಠಾಣೆಯಿಂದ ಹೊರಗೆಳೆದು ತಂದು ಕೊಂದ ಜನ !
ನವೆಂಬರ್ ನಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ: ಹೊಸಬರಿಗೆ ಅವಕಾಶ ಸಾಧ್ಯತೆ
Shocking News: 4 ವರ್ಷ ಗಂಡನ ಶವದೊಂದಿಗೆ ನಿದ್ರಿಸಿದ ಮಹಿಳೆ ; ಪ್ರಶ್ನಿಸಿದ ಮಕ್ಕಳಿಗೆ ಅನಾಥಾಶ್ರಮಕ್ಕೆ ಕಳುಹಿಸುವ ಬೆದರಿಕೆ !
ಯುವತಿ ಕೂದಲೆಳೆದ ಗೊರಿಲ್ಲಾ ; ‘ಅಸೂಯೆಗೊಳಗಾದ’ ಸಂಗಾತಿ ಮಾಡಿದ ಕೆಲಸ ನೋಡಿ ನಕ್ಕ ಜನ | Viral Video

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
BREAKING : ಬೆಂಗಳೂರಿನಲ್ಲಿ  ಮತ್ತೊಂದು ಭೀಕರ ರಸ್ತೆ ಅಪಘಾತ :  ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಸಾವು.!
BREAKING : ಪಾಕಿಸ್ತಾನಿ ನಟಿ, ಮಾಡೆಲ್ ‘ಹುಮೈರಾ ಅಸ್ಗರ್’ ‘ಅಪಾರ್ಟ್ ಮೆಂಟ್’ ನಲ್ಲಿ  ಶವವಾಗಿ ಪತ್ತೆ.!
BREAKING NEWS: ಶಾಲಾ ವಾಹನ ಪಲ್ಟಿ: 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Automotive

ಬೆಂಗಳೂರು ಟ್ರಾಫಿಕ್‌ಗೆ ಪರಿಹಾರ ಇದೆಯೇ ? ಖಾಕಿ ಪಡೆಗೆ ನಿಖಿಲ್ ಕಾಮತ್ ಪ್ರಶ್ನೆ !
ಪುತ್ರನಿಗೆ ದುಬಾರಿ ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್ ಉಡುಗೊರೆ ನೀಡಿದ ಭಾರತೀಯ ಉದ್ಯಮಿ | Watch Video
ಹೊಸ ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಜುಲೈನಿಂದ ಎಲ್ಲಾ ಮಾದರಿ ವಾಹನಗಳ ಬೆಲೆ ಹೆಚ್ಚಿಸಲಿದೆ JSW MG ಮೋಟಾರ್ ಇಂಡಿಯಾ

Entertainment

BREAKING : ಹಿರಿಯ ನಟ ‘ಬ್ಯಾಂಕ್ ಜನಾರ್ಧನ್’ ನಿಧನ : ಇಂದು ಬೆಳಗ್ಗೆ 10:30 ರಿಂದ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ
BREAKING : ಟಾಲಿವುಡ್ ಖ್ಯಾತ ನಿರ್ದೇಶಕ ಎ.ಎಸ್ ರವಿಕುಮಾರ್ ಚೌಧರಿ ನಿಧನ |AS Ravi Kumar Chowdary passes away
BREAKING : ನಟ ಪ್ರಭಾಸ್ ನಟನೆಯ ಹಾರರ್-ಕಾಮಿಡಿ ಚಿತ್ರ ‘ದಿ ರಾಜಾ ಸಾಬ್’ ಟೀಸರ್ ರಿಲೀಸ್ |WATCH TEASER

Sports

ವಿಂಬಲ್ಡನ್ ಫೈನಲ್ ನಲ್ಲಿ ಮೊದಲ ಬಾರಿಗೆ ಭರ್ಜರಿ ಗೆಲುವಿನೊಂದಿಗೆ ಇತಿಹಾಸ ಬರೆದ ಇಗಾ ಸ್ವಿಯೆಟೆಕ್ ಹಲವು ದಾಖಲೆ
BREAKING: ಸತತ 8ನೇ ವರ್ಷ ವಿಂಬಲ್ಡನ್ ನಲ್ಲಿ ಹೊಸ ಚಾಂಪಿಯನ್ ಉದಯ: ಚೊಚ್ಚಲ ಪ್ರಶಸ್ತಿ ಗೆದ್ದ ಇಗಾ ಸ್ವಿಯೆಟೆಕ್
ಭರ್ಜರಿ ಶತಕ ಬಾರಿಸಿ ಲಾರ್ಡ್ಸ್‌ ನಲ್ಲಿ ಇತಿಹಾಸ ಸೃಷ್ಟಿಸಿದ ಕೆ.ಎಲ್. ರಾಹುಲ್

Special

ಕೊತ್ತಂಬರಿ ಸೊಪ್ಪು ಬಾಡದಂತೆ ಫ್ರೆಶ್ ಆಗಿರ್ಬೇಕೆಂದ್ರೆ ಹೀಗೆ ಮಾಡಿ
ʼಟೊಮೆಟೊʼ ತಿನ್ನುವುದರಿಂದ ಉಂಟಾಗುತ್ತಾ ಕಿಡ್ನಿಯಲ್ಲಿ ಕಲ್ಲು…..!
Chanakya Niti: ಸುಖದ ಬದಲು ದುಃಖ ತರುತ್ತವೆ ಈ ಸಂಬಂಧಗಳು !

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?